ಎಸ್ಸೆಸ್ಸೆಫ್ ಪಡಿಕ್ಕಲ್ ಶಾಖಾ ವತಿಯಿಂದ ಸ್ಕೂಲ್ ಕಿಟ್ ವಿತರಣೆ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ.
ಕೈರಂಗಳ: ಎಸ್ಸೆಸ್ಸೆಫ್ ಮೋಂಟುಗೋಳಿ ಸೆಕ್ಟರ್ ಇದರ ಅಧೀನದಲ್ಲಿ ಕಾರ್ಯಾಚರಿಸಿತ್ತಿರುವ ಎಸ್ಸೆಸ್ಸೆಫ್ ಪಡಿಕ್ಕಲ್ ಶಾಖಾ ವತಿಯಿಂದ ಶಾಲಾ ಕಿಟ್ ವಿತರಣೆ ಹಾಗು ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ದಿನಾಂಕ 4/06/2017ರಂದು ಬೆಳಿಗ್ಗೆ 10ಗಂಟೆಗೆ ಪಡಿಕ್ಕಲ್ ಸುನ್ನೀಸೆಂಟರ್ ನಲ್ಲಿ ನಡೆಯಿತು.
ಪ್ರಸ್ತುತ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಖಾ ಅಧ್ಯಕ್ಷರಾದ ಮುಹಮ್ಮದ್ ಅಶ್ರಫ್ ಸಹದಿ ವಹಿಸಿದ್ದರು. ಸ್ಥಳೀಯ ಖತೀಬ್ ಉಸ್ತಾದರಾದ ನಾಸಿರುದ್ದೀನ್ ಮದನಿ ಉಸ್ತಾದ್ ಉದ್ಘಾಟನೆ ಮಾಡಿದರು. ಇಲ್ಯಾಸ್ ಪೊಟ್ಟೊಳಿಕೆ,ಅಬ್ದುಲ್ ಮಜೀದ್ ಮುಸ್ಲಿಯಾರ್, ಹೈದರ್ ಕೈರಂಗಳ, ಅಬ್ಬು ಹಾಜಿ ಡಿಎಚ್, ಅಬೂಬಕರ್ ಮದನಿ,ಅಬ್ಬಾಸ್ ಮುಸ್ಲಿಯಾರ್ ಪಡಿಕ್ಕಲ್,ಟಿ ಕೆ ಇಸ್ಮಾಯಿಲ್, ಅಬ್ಬಾಸ್ ಎಪಿ,ಅಬ್ಬಾಸ್ ಬರೆ,ಇಬ್ರಾಹಿಂ ಡಿಎಚ್ ಮತ್ತು ಇನ್ನಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಶಾಖಾ ಉಪಾಧ್ಯಕ್ಷರಾದ ಸಿರಾಜುದ್ದೀನ್ ಪಡಿಕ್ಕಲ್ ಸ್ವಾಗತಿಸಿ ವಂದಿಸಿದರು.