*ಮೋಂಟುಗೋಳಿ ಸೆಕ್ಟರ್ ಇಶಾರ ಚಂದಾ ಅಭಿಯಾನಕ್ಕೆ ಚಾಲನೆ*
ನರಿಂಗಾನ,ಅ,29:ಎಸ್ಸೆಸ್ಸೆಫ್ಫ್ ಕರ್ನಾಟಕ ರಾಜ್ಯ ಇದರ ಮುಖವಾಣಿಯಾಗಿರುವ ಇಶಾರ ಪಾಕ್ಷಿಕ ಪತ್ರಿಕೆಯ ಚಂದಾ ಅಭಿಯಾನ ಅ 27 ರಿಂದ ನವಂಬರ್ 10 ರವರೆಗೆ ರಾಜ್ಯದಾದ್ಯಂತ ನಡೆಯುತ್ತಿದ್ದು ಆಪ್ರಯುಕ್ತ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಮೋಂಟುಗೋಳಿ ಸೆಕ್ಟರ್ ವತಿಯಿಂದ ಎಸ್ಸೆಸ್ಸೆಫ್ ಮರಿಕ್ಕಳ ಶಾಖಾ ಕಛೇರಿಯಲ್ಲಿ ಚಂದಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.ಸೆಕ್ಟರ್ ಇ ಮ್ಯಾನ್ ನಾಝಿಂ ಮೊಂಟೆಪದವು ಚಂದಾ ಅಭಿಯಾನಕ್ಕೆ ಚಾಲನೆ ನೀಡಿದರು.ಕಾರ್ಯಕ್ರಮದಲ್ಲಿ ಡಿವಿಶನ್ ಕ್ಯಾಂಪಸ್ ಕಾರ್ಯದರ್ಶಿ ಇಲ್ಯಾಸ್ ಪೊಟ್ಟೊಳಿಕೆ, ಸೆಕ್ಟರ್ ಅದ್ಯಕ್ಷ ಮನ್ಸೂರ್ ಹಿಮಮಿ,ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಶಂಸುದ್ದೀನ್ ಮೊಂಟೆಪದವು, ಸೆಕ್ಟರ್ ಕೋಶಾಧಿಕಾರಿ ನಾಸಿರ್ ಮೋಂಟುಗೋಳಿ, ಸೆಕ್ಟರ್ ಪ್ರತಿನಿಧಿಗಳು ಹಾಗೂ ಎಲ್ಲಾ ಶಾಖಾ ನಾಯಕರು ಉಪಸ್ಥಿತರಿದ್ದರು.
ವರದಿ : ನಿಯಾಝ್ ಪಡಿಕ್ಕಲ್ (ಸೆಕ್ಟರ್ ಮೀಡಿಯಾ ಸಮಿತಿ)