Monday, January 30, 2017

ಮೋಂಟುಗೋಳಿ ಸೆಕ್ಟರ್ ಅಸ್ತಿತ್ವಕ್ಕೆ.


                                ಉಳ್ಳಾಲ ಡಿವಿಷನ್ ಇದರ ಅಧೀನದಲ್ಲಿ ಮೋಂಟುಗೋಳಿ ಸೆಕ್ಟರ್ ಅಸ್ತಿತ್ವಕ್ಕೆ.

SSF ಮೋಂಟುಗೋಳಿ ಸೆಕ್ಟರ್ ರೂಪಿಕರಣವು 7-01-2017 ಶನಿವಾರ ಸಂಜೆ 7:00 ಗಂಟೆಗೆ
ಉಳ್ಳಾಲ ಡಿವಿಷನ್ ಕೋಶಾಧಿಕಾರಿಯಾದ ಪಾರೂಕ್ ಸಖಾಫಿ ದೇರಳಕಟ್ಟೆ ಇವರ ಅಧ್ಯಕ್ಷತೆಯಲ್ಲಿ ಮರಿಕ್ಕಲ ಎಸ್ ಎಸ್ ಎಫ್ ಕಛೇರಿಯಲ್ಲಿ ನಡೆಯಿತು.
ಇಸ್ಮಾಯಿಲ್ ಮಾಸ್ಟರ್ ಮರಿಕ್ಕಲ ಸ್ವಾಗತಿಸಿದರು, ಅಶ್ರಫ್ ಸ ಅ ದಿ ಪಡಿಕ್ಕಲ್ ಇವರು ದುಆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು  ,  ಎಸ್ ಎಸ್ ಎಫ್ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿಯಾದ ಕೆ.ಎಂ ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ ಸಭೆಯನ್ನು ಉದ್ಘಾಟಿಸಿದರು. ವೇದಿಕೆಯಲ್ಲಿ ಡಿವಿಷನ್ ನಾಯಕರು,  ಎಸ್ ವೈ ಎಸ್ ನಾಯಕರು ಉಪಸ್ಥಿತರಿದ್ದರು.

ಚುನಾವಣಾ ವೀಕ್ಷಕರಾಗಿ ಡಿವಿಷನ್ ನಾಯಕರಾದ ಇಬ್ರಾಹಿಂ ಅಹ್ಸನಿ ಉಪಸ್ಥಿಯಲ್ಲಿ ಹೊಸ ಪದಾದಿಕಾರಿಗಳನ್ನು ಆಯ್ಕೆ ಮಾಡಲಾಯಿತು.
🌷🌷🌷🌷🌷🌷🌷🌷🌷

ಅಧ್ಯಕ್ಷರು : ಮನ್ಸೂರ್ ಹಿಮಾಮಿ ಮರಿಕ್ಕಲ.

ಉಪಾಧ್ಯಕ್ಷರು : ಮಹಮ್ಮದ್ ಸಿರಾಜ್ ಕಲ್ಲರ್ಬೆ.
                 : ಮಹಮ್ಮದ್ ಸಿರಾಜ್ ಪಡಿಕ್ಕಲ್.

ಪ್ರಧಾನ ಕಾರ್ಯದರ್ಶಿ : ಇಲ್ಯಾಸ್ ಪೋಟ್ಟೂಳಿಕೆ.

ಜೊತೆ ಕಾರ್ಯದರ್ಶಿ : ಶಂಶುದ್ದೀನ್ ಮೊಂಟೆಪದವು
              : ಮಹಮ್ಮದ್ ನಿಯಾಜ್ ಪಡಿಕ್ಕಲ್

ಕೋಶಾಧಿಕಾರಿ      : ನಾಸೀರ್ ಮೋಂಟುಗೋಳಿ

ಕ್ಯಾಂಪಸ್ ಕಾರ್ಯದರ್ಶಿ : ಮುಸ್ತಾಪ ಕಲ್ಲರ್ಬೆ

ಕಾರ್ಯಕಾರಿ ಸದಸ್ಯರು : ಮುಸ್ತಾಫಾ ಸಖಾಫಿ ಮೋಂಟುಗೋಳಿ,ಮುನೀರ್ ತೋಟಾಲ್ ಡಿ.ಜಿ ಕಟ್ಟೆ ಇಬ್ರಾಹಿಂ ಪೂಡಲ್ ಮರಿಕ್ಕಲ,  ನಾಝಿಂ ಮೊಂಟೆಪದವು,  ಅಬ್ದುಲ್ ಅಝೀಝ್ ವಿದ್ಯಾನಗರ,  ಮಹಮ್ಮದ್ ಶರೀಪ್ ವಿದ್ಯಾನಗರ,  ಪಾರೂಕ್ ಪೋಟ್ಟೂಳಿಕೆ,  ಸಿನಾನ್ ಸುಟ್ಟ ಡಿ.ಜಿಕಟ್ಟೆ .

ಇವರನ್ನು ಅಯ್ಕೆ ಮಾಡಲಾಯಿತು.

No comments:

Post a Comment