*ಎಸ್ಸೆಸ್ಸೆಫ್ ಮೋಂಟುಗೋಳಿ ಸೆಕ್ಟರ್ ವತಿಯಿಂದ ರಿಫಾಯಿ ಅನುಸ್ಮರಣೆ ಮತ್ತು ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು*
*ಮೋಂಟುಗೋಳಿ:* ಎಸ್ಸೆಸ್ಸೆಫ್ ಮೋಂಟುಗೋಳಿ ಸೆಕ್ಟರ್ ಹಾಗೂ ಎಸ್ಸೆಸ್ಸೆಫ್ ವಿದ್ಯಾನಗರ ಶಾಖೆಯ ಜಂಟಿ ಆಶ್ರಯದಲ್ಲಿ ರಿಫಾಯಿ ಅನುಸ್ಮರಣೆ ಹಾಗೂ ಉಮ್ರಾ ಯಾತ್ರೆ ಕೈಗೊಂಡ ಸೆಕ್ಟರಿನ ಉಪಾಧ್ಯಕ್ಷ ರಾದ ಶರೀಫ್ ವಿದ್ಯಾನಗರ ಇವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ದಿನಾಂಕ. 19/02/17 ಆದಿತ್ಯ ವಾರ ರಾತ್ರಿ ಮುಹಿಯ್ಯದ್ಧೀನ್ ಜುಮಾ ಮಸೀದಿ ವಿದ್ಯಾನಗರ ಲೆಕ್ಕಸಿರಿಯಲ್ಲಿ ನಡೆಸಲಾಯಿತು,
ಕಾರ್ಯಕ್ರಮದಲ್ಲಿ ರಿಫಾಯಿ ಶೇಖ್ ( ರ.ಅ) ರವರ ಮೌಲಿದ್ ಪಾರಾಯಣ ನಡೆಸಲಾಯಿತು,, ನಂತರ ಸೆಕ್ಟರಿನ ಅಧ್ಯಕ್ಷರಾದ *ಮನ್ಸೂರ್ ಹಿಮಮಿ* ಉಸ್ತಾದ್ ಆಧ್ಯಾತ್ಮಿಕ ಮತ್ತು ಸಂಘಟನಾ ತರಬೇತಿ ನಡೆಸಿದರು,,
ಬದ್ರಿಯಾ ನಗರ ( ವಿದ್ಯಾನಗರ) ಜುಮಾ ಮಸೀದಿ ಖತೀಬರಾದ ಅಶ್ರಫ್ ಸಖಾಫಿ ದುಆಃ ನೇತೃತ್ವ ನೀಡಿದರು,
ವೇದಿಕೆಯಲ್ಲಿ
ವಿದ್ಯಾನಗರ ಜಮಾತಿನ ಅಧ್ಯಕರಾದ ಮುಹಮ್ಮದ್ ಲೆಕ್ಕಸಿರಿ, ಕಾರ್ಯದರ್ಶಿ ಹಸನ್ ಕುಂಞ, ಕೋಶಾಧಿಕಾರಿ ಅಬ್ದುಲ್ಲ ಕೋಳಿಯೂರು, ಜಮಾತಿನ ಹಿರಿಯ ಸದಸ್ಯರಾದ ಇಬ್ರಾಹಿಂ ಗುವಗದ್ದೆ , ಅಬ್ದುಲ್ಲ ಗುವಗದ್ದೆ
ಸೆಕ್ಟರಿನ ಉಪಾಧ್ಯಕ್ಷರಾದ ಸಿರಾಜ್ ಪಡಿಕ್ಕಲ್ , ಸಿರಾಜ್ ನಡುಪದವು,
ಜೊತೆ ಕಾರ್ಯದರ್ಶಿ ಗಳಾದ ನಿಯಾಝ್ ಪಡಿಕ್ಕಲ್, ಶಂಸುದ್ಧೀನ್ ಮೊಂಟೆಪದವು, ಸಿನಾನ್ ಸುಟ್ಟ, ಸೆಕ್ಟರ್ ಎಕ್ಸಿಕ್ಯೂಟಿವ್ ಗಳಾದ ಇಬ್ರಾಹಿಂ ಪೂಡಲ್, ನಾಝಿಮ್ ಮೊಂಟೆಪದವು, ಅಝೀಝ್ ವಿದ್ಯಾನಗರ ,
ವಿದ್ಯಾನಗರ ಪ್ರ.ಕಾರ್ಯದರ್ಶಿ ಜಲೀಲ್ ,
ಮುಬಾರಕ್, ಶಾಕಿರ್ ,ನಾಸಿರ್ ಮೊದಲಾದವರು ಉಪಸ್ಥಿತರಿದ್ದರು,
ಶರೀಫ್ ವಿದ್ಯಾನಗರ ಸ್ವಾಗತಿಸಿ ವಂದಿಸಿದರು,





No comments:
Post a Comment