Saturday, May 20, 2017


*ಎಸ್ಸೆಸ್ಸೆಫ್ ಮೊಂಟುಗೋಳಿ ಸೆಕ್ಟರ್*  ಹಾಗೂ  *ಎಸ್ಸೆಸ್ಸೆಫ್ ಮಂಜನಾಡಿ ಸೆಕ್ಟರ್*
🌻🌻🌻🌻🌻🌻🌻🌻🌻🌻
ಇದರ ಜಂಟಿ ಆಶ್ರಯದಲ್ಲಿ
🌷🌷🌷🌷🌷🌷🌷🌷🌷🌷
       📚 *ಹೈಸ್ಕೂಲ್ ಕಾನ್ಫೆರೆನ್ಸ್*🌈
🌼🌼🌼🌼🌼🌼🌼🌼🌼🌼
*21- ಮೇ 2017.*  ಆದಿತ್ಯವಾರ
         ಸಮಯ :
ಬೆಳಿಗ್ಗೆ *10:00* ರಿಂದ ಸಂಜೆ *4:00* ತನಕ
           ಸ್ಥಳ :
*@ ಅಲ್ ಮದೀನಾ ಕ್ಯಾಂಪಸ್*
🌷🌷🌷🌷🌷🌷🌷🌷🌷🌷

10:00. ಗಂಟೆಗೆ
 ದುಆಃ : *ಅಬ್ದುಲ್ ಖಾದರ್ ಸಖಾಫಿ*
(ಮ್ಯಾನೇಜರ್ ಅಲ್ ಮದೀನ)

10:10 ಕ್ಕೆ
ಸ್ವಾಗತ : *ಶರೀಫ್.ಕಲ್ಕಟ್*
(ಕನ್ವೀನರ್.ಹೈಸ್ಕೂಲ್.ಸಮಿತಿ ಮಂಜನಾಡಿ  ಸೆಕ್ಟರ್)

10:20 ಕ್ಕೆ
ಉದ್ಘಾಟನೆ : *ಮನೀರ್ ಅಹ್ಮದ್ ಕಾಮಿಲ್ ಸಖಾಫಿ*
(ಅಧ್ಯಕ್ಷರು ಉಳ್ಳಾಲ ಡಿವಿಷನ್, ಸದಸ್ಯರು ದ.ಕ ಜಿಲ್ಲೆ )
=======================
*11:00 to 11:40 am*
    ★ ಪ್ರಥಮ ತರಗತಿ ★
       ವಿಷಯ ಮಂಡನೆ :
*ಮುಸ್ತಫಾ ಹಿಮಾಮಿ ಮೊಂಟುಗೋಳಿ* (ಹಾವೇರಿ)
(ಕಾರ್ಯಕಾರಿ ಸದಸ್ಯರು ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ)
 *ವಿಷಯ :ನನ್ನ ವಿದ್ಯಾಸಂಸ್ಥೆ.*
=========================
*11:45 to 12:25*
      ★ದ್ವಿತೀಯ ತರಗತಿ ★
        ವಿಷಯ ಮಂಡನೆ :
*ಅನ್ಸಾರ್ ಸರ್ ಕೊಣಾಜೆ.*
*ವಿಷಯ :ಹಾರೋಣ ನಮಗೆ*
!========================
*12:30 to 1:15 sports*
=======================
*1:15 to 1:55 pm*
*Iuch and nmaz Berk*
=========================
*02:00 to 2:30*
 ★ತೃತೀಯ ತರಗತಿ★
         ವಿಷಯ ಮಂಡನೆ :
 *ಇಬ್ರಾಹಿಮ್ ಅಹ್ಸನಿ ಮಂಜನಾಡಿ*
 (ಪ್ರಾಂಶುಪಾಲರು, ಉಳ್ಳಾಲ ಸಯ್ಯಿದ್ ಮದನಿ ದಅ್-ವಾ ಕಾಲೇಜು.)
*ವಿಷಯ : ಅದ್ಯಾತ್ಮಿಕತೆ.*
=========================
*2:30 to 3:00*
*ಡೈರಿ ಬರೆಯುವುದು* (ಶಿಬಿರಾರ್ತಿಗಳಿಂದ)
========================
3:00 pm
*ಸಮರೋಪ ಸಮಾರಂಭ.*
 
     🌾ಮುಖ್ಯ ಅತಿಥಿಗಳು 🌾

*ಇಸ್ಮಾಯಿಲ್ ಸರ್*
(ಕ್ಯಾಂಪಸ್ ಕಾರ್ಯದರ್ಶಿ ದ.ಕ ಜಿಲ್ಲೆ)

*ಮುನೀರ್ ಸಖಾಫಿ*
(ಅಧ್ಯಕ್ಷರು ಉಳ್ಳಾಲ ಡಿವಿಷನ್)

*ಪಾರೂಕ್ ಸಖಾಫಿ ಮದನಿ ನಗರ*
(ಉಸ್ತುವಾರಿ ಮೊಂಟುಗೋಳಿ ಸೆಕ್ಟರ್)

*ಹಮೀದ್ ತಲಪಾಡಿ*
(ಉಸ್ತುವಾರಿ ಮಂಜನಾಡಿ ಸೆಕ್ಟರ್)

*ಶರೀಫ್ ಮುಡಿಪು*
(ಕಾರ್ಯದರ್ಶಿ ಉಳ್ಳಾಲ ಡಿವಿಷನ್)

*ಇಬ್ರಾಹಿಮ್ ಅಹ್ಸನಿ*
(ಅಧ್ಯಕ್ಷರು ಮಂಜನಾಡಿ ಸೆಕ್ಟರ್)

*ಮನ್ಸೂರ್  ಹಿಮಾಮಿ*
 (ಅಧ್ಯಕ್ಷರು  ಮೊಂಟುಗೋಳಿ ಸೆಕ್ಟರ್)

*ಇಲ್ಯಾಸ್ ಪೊಟ್ಟೊಳಿಕೆ*
(ಕ್ಯಾಂಪಸ್ ಕಾರ್ಯದರ್ಶಿ ಉಳ್ಳಾಲ ಡಿವಿಷನ್)

*ಮುಹಮ್ಮದ್ ಶರೀಫ್ ಕಲ್ಕಟ್ಟ*
(ಕಾರ್ಯದರ್ಶಿ ಮಂಜನಾಡಿ ಸೆಕ್ಟರ್)

*ಶಂಸುದ್ದೀನ್ ಮೊಂಟೆಪದವು*
(ಕಾರ್ಯದರ್ಶಿ ಮೊಂಟುಗೋಳಿ ಸೆಕ್ಟರ್)

*ಶರೀಫ್ ಕಲ್ಕಟ್ಟ*
(ಕನ್ವೀನರ್ ಹೈಸ್ಕೂಲ್ ಸಮಿತಿ ಮಂಜನಾಡಿ ಸೆಕ್ಟರ್)

*ಸಿರಾಜ್ ಮರಿಕ್ಕಳ.*
(ಕನ್ವೀನರ್ ಹೈಸ್ಕೂಲ್ ಸಮಿತಿ ಮೊಂಟುಗೋಳಿ ಸೆಕ್ಟರ್)

*ಹಮೀದ್ ಬಂಡಶಾಲೆ*
(ಕೋಶಾಧಿಕಾರಿ ಮಂಜನಾಡಿ ಸೆಕ್ಟರ್)

*ನಾಸೀರ್ ಮೊಂಟುಗೋಳಿ*
(ಕಾರ್ಯದರ್ಶಿ ಮೊಂಟುಗೋಳಿ ಸೆಕ್ಟರ್)
  💐💐💐💐💐💐💐💐💐💐
        Best wish for
 *SSF DG KATTE UNIT*

Sunday, May 14, 2017

ಇಂದು ಎಸ್ಸೆಸ್ಸೆಫ್ ಮೋಂಟುಗೋಳಿ ಸೆಕ್ಟರ್ ವತಿಯಿಂದ ಪ್ರೊಲಾಝ್ ಕ್ಯಾಂಪ್


*★★ಎಸ್ಸೆಸ್ಸೆಫ್ ಮೋಂಟುಗೋಳಿ ಸೆಕ್ಟರ್★★*

 *••ಪ್ರೊಲಾಝ್ ಕ್ಯಾಂಪ್••*

*»ದಿನಾಂಕ:14/05/2017*
*»ಸಮಯ: ಆದಿತ್ಯವಾರ ಮಗ್ರಿಬ್ ಬಳಿಕ*
*»ಸ್ಥಳ : ಎಸ್ಸೆಸ್ಸೆಫ್ ಕಛೇರಿ ಮರಿಕ್ಕಳ*
*____________________*

*ದುಹಾ: ಫಾರೂಕ್ ಸಖಾಫಿ*
(ಉಸ್ತುವಾರಿ ಮೋಂಟುಗೋಳಿ ಸೆಕ್ಟರ್)

*ಸ್ವಾಗತ :ಶಂಸುದ್ದೀನ್ ಮೊಂಟೆಪದವು*
(ಪ್ರ.ಕಾರ್ಯದರ್ಶಿ ಮೋಂಟುಗೋಳಿ ಸೆಕ್ಟರ್)

*ಅಧ್ಯಕ್ಷತೆ: ಮನ್ಸೂರ್ ಹಿಮಮಿ*
(ಅಧ್ಯಕ್ಷರು ಮೋಂಟುಗೋಳಿ ಸೆಕ್ಟರ್)

*ಉದ್ಘಾಟನೆ: ಇಸ್ಮಾಯಿಲ್ ಮಾಸ್ಟರ್*
(ಕ್ಯಾಂಪಸ್ ಕಾರ್ಯದರ್ಶಿ ಎಸ್ಸೆಸ್ಸೆಫ್ ದ.ಕ ಜಿಲ್ಲಾ ಸಮಿತಿ)

ತರಗತಿ1:
*ಸುಲೈಮಾನ್ ಮುಸ್ಲಿಯಾರ್ ಕರಿವೆಳ್ಳೂರ್*
ವಿಷಯ: ಸಮಸ್ತ ವಿಷದೀಕರಣ ||

ತರಗತಿ 2:
*ಸಯ್ಯಿದ್ ಖುಬೈಬ್ ತಂಙಲ್ ಉಳ್ಳಾಲ .*
(ಕಾರ್ಯದರ್ಶಿ ಎಸ್ಸೆಸ್ಸೆಫ್ ಉಳ್ಳಾಲ ಡಿವಿಶನ್)
ವಿಷಯ: ಸಂಘಟನಾ ಕಾರ್ಯಚಟುವಟಿಕೆ
»»»»»»»»»»»»»»»»»
*ಭಾಗವಹಿಸುವ ಮುಖ್ಯ ಅತಿಥಿಗಳು:*

*→ಶೆರೀಫ್ ಮುಡಿಪು*
(ಪ್ರ.ಕಾರ್ಯದರ್ಶಿ ಎಸ್ಸೆಸ್ಸೆಫ್ ಉಳ್ಳಾಲ ಡಿವಿಶನ್)
*→ಇಬ್ರಾಹಿಂ ಅಹ್ಸನಿ ಮಂಜನಾಡಿ*
(ಅಧ್ಯಕ್ಷರು ಎಸ್ಸೆಸ್ಸೆಫ್ ಮಂಜನಾಡಿ ಸೆಕ್ಟರ್)
*→ಹಮೀದ್ ಬಂಡಸಾಲೆ*
(ಕೋಶಾಧಿಕಾರಿ ಎಸ್ಸೆಸ್ಸೆಫ್ ಮಂಜನಾಡಿ ಸೆಕ್ಟರ್)
*→ಶೆರೀಫ್ ಕಲ್ಕಟ್ಟ*
(ಪ್ರ.ಕಾರ್ಯದರ್ಶಿ ಎಸ್ಸೆಸ್ಸೆಫ್ ಮಂಜನಾಡಿ ಸೆಕ್ಟರ್)
*→ಅಬ್ಬಾಸ್*
(ಪ್ರ.ಕಾರ್ಯದರ್ಶಿ ಮರಿಕ್ಕಲ ಜಮಾಅತ್)
*→ಉಮರ್ ಇಸ್ಮಾಯಿಲ್*(ಮಾಲಕರುUDC)
*→ಅಬ್ಬು ಹಾಜಿ ನಡುಪದವು*
*→ಮೊಯ್ದಿನ್ ಹಾಜಿ ಮೊಂಟೆಪದವು*
*→ಖಾಲಿದ್ ಹಾಜಿ*
(ಎಸ್ ವೈ ಎಸ್ ಮಂಜನಾಡಿ ಸೆಂಟರ್)
*→ಆಲಿ ಕುಂಙಿ ಹಾಜಿ ಮೋಂಟುಗೋಳಿ*
(ಎಸ್ ವೈ ಎಸ್ ಮರಿಕ್ಕಳ ಬ್ರಾಂಚ್)

ಧನ್ಯವಾದ:
*ಸಿನಾನ್ ಸುಟ್ಟ.*
(ಕಾರ್ಯದರ್ಶಿ ಎಸ್ಸೆಸ್ಸೆಫ್ ಮೋಂಟುಗೋಳಿ ಸೆಕ್ಟರ್)
*★★★★★★★★★★★*
*ಸರ್ವರಿಗೂ ಆದರದ ಸ್ವಾಗತ💐💐*

[ವಿ.ಸೂ: ಎಲ್ಲಾ ಶಾಖೆಯಿಂದ ಹತ್ತು ಮಂದಿ ಅಕ್ಟೀವ್ ಸದಸ್ಯರು ಕಡ್ಡಾಯವಾಗಿ ಹಾಜರಾಗತಕ್ಕದ್ದು)
••••••••••••••••••••••••
ಶುಭಕೋರುವ:
*🎥ಮೀಡಿಯಾ ಸಮಿತಿ*
*ಎಸ್ಸೆಸ್ಸೆಫ್ ಮೋಂಟುಗೋಳಿ ಸೆಕ್ಟರ್*

Friday, May 5, 2017

ಇಂದು ಪಡಿಕ್ಕಲ್ ನಲ್ಲಿ ಬೃಹತ್ ಬುರ್ದಾ ಮಜ್ಲಿಸ್

ಕೈರಂಗಳ : ಎಸ್ಸೆಸ್ಸೆಫ್ ಮೋಂಟುಗೋಳಿ ಸೆಕ್ಟರ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಎಸ್ಸೆಸ್ಸೆಫ್ ಪಡಿಕ್ಕಲ್ ಶಾಖಾ ಇದರ ಸ್ವಲಾತ್ ವಾರ್ಷಿಕೋತ್ಸವದ ಪ್ರಯುಕ್ತ ಬೃಹತ್ ಬುರ್ದಾ ಮಜ್ಲಿಸ್ ಮೇ 6 ಇಂದು ಮಗ್ರಿಬ್ ಬಳಿಕ ಪಡಿಕ್ಕಲ್ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಯ್ಯಿದ್ ಅಬ್ದುರ್ರಹ್ಮಾನ್ ಶಹೀರ್ ತಂಙಲ್ ಅಲ್ ಬುಖಾರಿ,  ಅನ್ವರ್ ಅಲಿ ಸಖಾಫಿ , ಅಫ್ಸಲ್ ಕಣ್ಣೂರು ಹಾಗೂ ಇನ್ನಿತರ ಉಲಮಾ ಉಮಾರ,ಸಂಘಟನಾ ನಾಯಕರು ಭಾಗವಹಿಸಲಿದ್ದಾರೆಂದು ಪ್ರಕಟನೆ ತಿಳಿಸಿದೆ.