ಕೈರಂಗಳ : ಎಸ್ಸೆಸ್ಸೆಫ್ ಮೋಂಟುಗೋಳಿ ಸೆಕ್ಟರ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಎಸ್ಸೆಸ್ಸೆಫ್ ಪಡಿಕ್ಕಲ್ ಶಾಖಾ ಇದರ ಸ್ವಲಾತ್ ವಾರ್ಷಿಕೋತ್ಸವದ ಪ್ರಯುಕ್ತ ಬೃಹತ್ ಬುರ್ದಾ ಮಜ್ಲಿಸ್ ಮೇ 6 ಇಂದು ಮಗ್ರಿಬ್ ಬಳಿಕ ಪಡಿಕ್ಕಲ್ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಯ್ಯಿದ್ ಅಬ್ದುರ್ರಹ್ಮಾನ್ ಶಹೀರ್ ತಂಙಲ್ ಅಲ್ ಬುಖಾರಿ, ಅನ್ವರ್ ಅಲಿ ಸಖಾಫಿ , ಅಫ್ಸಲ್ ಕಣ್ಣೂರು ಹಾಗೂ ಇನ್ನಿತರ ಉಲಮಾ ಉಮಾರ,ಸಂಘಟನಾ ನಾಯಕರು ಭಾಗವಹಿಸಲಿದ್ದಾರೆಂದು ಪ್ರಕಟನೆ ತಿಳಿಸಿದೆ.
No comments:
Post a Comment