ಎಸ್ಸೆಸ್ಸೆಫ್ ಮೋಂಟುಗೋಳಿ ಸೆಕ್ಟರ್ ಮತ್ತು ಎಸ್ಸಸ್ಸೆಫ್ ಮೋಂಟುಗೋಳಿ ಶಾಖೆ ಇದರ ಜಂಟಿ ಆಶ್ರಯದಲ್ಲಿ 71 ನೇ ಸ್ವಾತಂತ್ರ್ಯವನ್ನು ಎಸ್ಸೆಸ್ಸೆಫ್ ಮೋಂಟುಗೋಳಿ ಶಾಖಾ ಕಛೇರಿ ವಠಾರದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ಮುಡಿಪು ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜಲೀಲ್ ಬ್ರೈಟ್ ಧ್ಜಜಾರೋಹಣಗೈದರು. ಸೆಕ್ಟರ್ ಅಧ್ಯಕ್ಷರಾದ ಮನ್ಸೂರ್ ಹಿಮಮಿ ಉಸ್ತಾದರು ಸ್ವಾತಂತ್ರ್ಯ ಸಂದೇಶ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಸ್ಥಳೀಯ ಮಸೀದಿ ಉಸ್ತಾದರು, ಸೆಕ್ಟರ್ ನಾಯಕರು, ಶಾಖಾ ಕಾರ್ಯಕರ್ತರು, ನಾಗರಿಕರು ಉಪಸ್ಥಿತರಿದ್ದರು. ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಶಂಸುದ್ದೀನ್ ಮೊಂಟೆಪದವು ಸ್ವಾಗತಿಸಿ ವಂದಿಸಿದರು.
ವರದಿ : ನಿಯಾಝ್ ಪಡಿಕ್ಕಲ್
(ಸೆಕ್ಟರ್ ಮೀಡಿಯ ಸಮಿತಿ)

No comments:
Post a Comment