💚💙💚💙💚💙💚💙
*ಎಸ್ಸೆಸ್ಸೆಫ್ ಮರಿಕ್ಕಳ ಶಾಖೆ*: ದ್ವಜ ದಿನ ಕಾರ್ಯಕ್ರಮ.
*ಮರಿಕ್ಕಳ* : ಎಸ್ಸೆಸ್ಸೆಫ್ ಮರಿಕ್ಕಳ ಶಾಖಾ ವತಿಯಿಂದ "ದ್ವಜ ದಿನದ" ಅಂಗವಾಗಿ *ಧ್ವಜಾರೋಹಣ ಕಾರ್ಯಕ್ರಮವು* ಬೆಳಿಗ್ಗೆ ಸಮಯ 8 ಗಂಟೆಗೆ ಸರಿಯಾಗಿ ಶಾಖಾ ಕಛೇರಿ ವಠಾರದಲ್ಲಿ ನಡೆಯಿತು.
ಎಸ್ಸೆಸ್ಸೆಫ್ ದ.ಕ ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ *ಇಸ್ಮಾಯಿಲ್ ಮಾಸ್ಟರ್* ಧ್ವಜಾರೋಹಣ ನಡೆಸಿಕೊಟ್ಟು, ಧ್ವಜ ದಿನ ಸಂದೇಶ ಭಾಷಣವನ್ನು ಮಾಡಿದರು. ಶಾಖಾ ಉಪಾಧ್ಯಕ್ಷರಾದ *ಅಬ್ದುಲ್ ರಹಿಮಾನ್ ಲತೀಫಿ*
*ಸಿ ಎಚ್* ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ KCF ಸದಸ್ಯರಾದ ಇಝ್ಝುದ್ದೀನ್, ಕಾರ್ಯದರ್ಶಿ ಅಝರ್, ಅಬ್ಬಾಸ್ ನಿಡ್ಮಾಡ್, ನೌಫಲ್ ಮೋಂಟುಗೋಳಿ ಹಾಗೂ ಇತರ ಶಾಖಾ ಸದಸ್ಯರು ಉಪಸ್ತಿತರಿದ್ದರು.
*ಶಾಕಿರ್ ಸಿ ಎಚ್* ಸ್ವಗತಿಸಿ ಕಾರ್ಯಕ್ರಮ ನಿರೂಪಣೆಯನ್ನು ಮಾಡಿದರು.
*ಸಿದ್ದೀಕ್ ದೊಡ್ಡಮನೆ* ಅವರು ವಂದಿಸಿದರು.
➖➖➖➖➖➖➖➖➖
Ⓜedia wing SSF MARIKKALA

No comments:
Post a Comment