ಎಸ್ಸೆಸ್ಸೆಫ್ ಪಡಿಕ್ಕಲ್ ಶಾಖಾ ವತಿಯಿಂದ ಎಸ್ಸೆಸ್ಸೆಫ್ ಧ್ಚಜ ದಿನ ಆಚರಣೆ
ಎಸ್ಸೆಸ್ಸೆಫ್ ಪಡಿಕ್ಕಲ್ ಶಾಖಾ ವತಿಯಿಂದ ಧ್ವಜ ದಿನ ಆಚರಿಸಲಾಯಿತು. ಸೆಕ್ಟರ್ ಜೊತೆ ಕಾರ್ಯದರ್ಶಿ, ಶಾಖಾ ಉಪಾಧ್ಯಕ್ಷ ಸಿರಾಜ್ ಪಡಿಕ್ಕಲ್ ಧ್ವಜ ದಿನದ ಸಂದೇಶ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ಶಾಖಾ ನಾಯಕರು ಭಾಗವಹಿಸಿದ್ದರು. ಮದರಸ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ವಿತರಿಸಲಾಯಿತು.
No comments:
Post a Comment