Sunday, June 23, 2019

SSF ಮೊಂಟುಗೋಳಿ ಸೆಕ್ಟರ್: SBS ಕ್ಯಾಂಪ್ ಯಶಸ್ವಿ.

SSF ಮೊಂಟುಗೋಳಿ ಸೆಕ್ಟರ್: SBS ಕ್ಯಾಂಪ್ ಯಶಸ್ವಿ.

ಮೊಂಟುಗೋಳಿ: SSF ಮೊಂಟುಗೋಳಿ ಸೆಕ್ಟರ್ ವ್ಯಾಪ್ತಿಯಲ್ಲಿರುವ ವಿವಿಧ ಶಾಖೆಗಳ ವಿದ್ಯಾರ್ಥಿಗಳಿಗೆ SBS ಕ್ಯಾಂಪ್ ಮರಿಕ್ಕಲ SSF ಕಛೇರಿಯಲ್ಲಿ ಯಶಸ್ವಿಯಾಗಿ ನಡೆಯಿತು.


ಕಾರ್ಯಕ್ರಮದಲ್ಲಿ ಸೆಕ್ಟರ್ SBS ಕನ್ವೀನರ್ ನಾಝಿಮ್ ಮೊಂಟೆಪದವು ಸ್ವಾಗತಿಸಿದರು. ಸೆಕ್ಟರ್ ಅಧ್ಯಕ್ಷರಾದ ಇರ್ಶಾದ್ ಮದನಿ ಉಸ್ತಾದರವರು ಎಸ್‌ಬಿ‌ಎಸ್ ವಿದ್ಯಾರ್ಥಿಗಳಿಗೆ ಸವಿವರವಾಗಿ ತರಗತಿಯನ್ನು ಮಂಡಿಸಿದರು.
SSF ಮುಡಿಪು ಡಿವಿಶನ್ ನಾಯಕರಾದ ಇರ್ಶಾದ್ ಮುದಸ್ಸಿರ್ ಮೊಂಟೆಪದವು, ಸೆಕ್ಟರ್ ನಾಯಕರಾದ ಶರೀಫ್ ಪೊಟ್ಟೊಳಿಕೆ ಉಪಸ್ಥಿತರಿದ್ದರು ಹಾಗೂ ವಿವಿಧ ಶಾಖೆಗಳ ಎಸ್‌ಬಿ‌ಎಸ್ ವಿದ್ಯಾರ್ಥಿಗಳು ಕ್ಯಾಂಪ್‌ನಲ್ಲಿ ಭಾಗವಹಿಸಿದ್ದರು.
ಸೆಕ್ಟರ್ ಕ್ಯಾಪಸ್ ಕಾರ್ಯದರ್ಶಿ ಸಿದ್ದೀಕ್ ಕಿಮ್ಸ್ ವಂದಿಸಿದರು.



ವರದಿ: ನಿಯಾಝ್ ಪಡಿಕ್ಕಲ್
(ಸೆಕ್ಟರ್ ಮೀಡಿಯಾ ಸಮಿತಿ)

No comments:

Post a Comment