Sunday, September 29, 2019

SSF ಮೋಂಟುಗೋಳಿ ಸೆಕ್ಟರ್ ಉಲಾಝ್ ಕ್ಯಾಂಪ್ ಯಶಸ್ವಿ:

*SSF ಮೊಂಟುಗೋಳಿ ಸೆಕ್ಟರ್ - ಉಲಾಝ್ ಕ್ಯಾಂಪ್* ( ನವ ಬದುಕಿಗೊಂದು ದಿಕ್ಸೂಚಿ)

ಮೊಂಟೆಪದವು :-  ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) ಎಸ್ಸೆಸ್ಸೆಫ್ ಮೊಂಟುಗೋಳಿ ಸೆಕ್ಟರ್ ಸಮಿತಿ ವತಿಯಿಂದ ಉಲಾಝ್ ತರಬೇತಿ ಶಿಬಿರವು ಸೆಪ್ಟಂಬರ್ 29 ರಂದು ಎಸ್ಸೆಸ್ಸೆಫ್  ಮೊಂಟುಗೋಳಿ ಸೆಕ್ಟರ್ ಸಮಿತಿ ಅಧ್ಯಕ್ಷರಾದ  ಇರ್ಶಾದ್ ಮದನಿ ಉಸ್ತಾದ್ ಅಧ್ಯಕ್ಷತೆಯಲ್ಲಿ ಎಸ್ಸೆಸ್ಸೆಫ್ ಮರಿಕ್ಕಲ ಶಾಖಾ ಕಛೇರಿಯಲ್ಲಿ ನಡೆಯಿತು.

ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ವೆಸ್ಟ್ ಝೋನ್ ಕ್ಯಾಂಪಸ್ ಕಾರ್ಯದರ್ಶಿ ಯಾದ ಇಲ್ಯಾಸ್ ಪೊಟ್ಟೋಳಿಕೆ ಕಾರ್ಯಕ್ರಮ ವನ್ನು ಉದ್ಘಾಟಿಸಿದರು. ಎಸ್ಸೆಸ್ಸೆಫ್ ಮೊಂಟುಗೋಳಿ ಸೆಕ್ಟರ್ ಕ್ಯೂ ಟೀಂ ಟ್ಯೂಟರ್ ರಾದ ಮನ್ಸೂರ್ ಹಿಮಾಮಿ ಮೊಂಟೆಪದವು ಸಂಪನ್ಮೂಲ ವ್ಯಕ್ತಿಗಳಾಗಿ ವಿಷಯ ಮಂಡಿಸಿದರು.

ವೇದಿಕೆ ಯಲ್ಲಿ ಸೆಕ್ಟರ್ ಕೋಶಾದಿಕಾರಿ  ಶರೀಫ್ ವಿದ್ಯಾನಗರ ಉಪಾಧ್ಯಕ್ಷ ಸರ್ಪಾಝ್ ಕಲರ್ಬೆ , ಕಾರ್ಯದರ್ಶಿ ಗಳಾದ ಮುದಸೀರ್ ಮೊಂಟೆಪದವು, ಜಾಬೀರ್ ತೋಟಾಲ್ ಮುಂತಾದವರು ಉಪಸ್ಥಿತಿದ್ದರು.

ಸೆಕ್ಟರ್ ನಾಯಕರುರಾದ ಶಂಸುದ್ದೀನ್ ಮೊಂಟೆಪದವು ಸ್ವಾಗತಿ


ಸಿ ವಂದಿಸಿದ್ದರು.

SSF ಮೋಂಟುಗೋಳಿ ಸೆಕ್ಟರ್ ಪ್ರತಿಭೋತ್ಸವ ಸ್ವಾಗತ ಸಮಿತಿ ರಚನೆ:

*ಮೊಂಟುಗೋಳಿ ಸೆಕ್ಟರ್ ಪ್ರತಿಭೋತ್ಸವ ಸ್ವಾಗತ ಸಮಿತಿ ರಚನೆ*

ಮೊಂಟೆಪದವು : ಸುನ್ಬೀ ಸ್ಟೂಡೆಂಟ್ ಫೆಡರೇಶನ್ ಎಸ್ಸೆಸ್ಸೆಫ್ ಮೊಂಟುಗೋಳಿ ಸೆಕ್ಟರ್ ಇದರ ವತಿಯಿಂದ ಎರಡು ವರ್ಷಕ್ಕೊಮ್ಮೆ ನಡೆಸುವ ಪ್ರತಿಭೋತ್ಸವ ಗೆ ಸ್ವಾಗತ ಸಮಿತಿಯನ್ನು ಯನ್ನು ಸೆಪ್ಟಂಬರ್ 29 ರಂದು  ಎಸ್ಸೆಸ್ಸೆಫ್ ಮರಿಕ್ಕಲ ಶಾಖಾ ಕಛೇರಿ ಸೆಕ್ಟರ್ ಅದ್ಯಕ್ಷ ರಾದ  ಇರ್ಶಾದ್ ಮದನಿ ಉಸ್ತಾದ್ ರವರ ನೇತೃತ್ವದಲ್ಲಿ ರಚಿಸಲಾಯಿತು.

ಚೆಯರ್ ಮ್ಯಾನ್ ಆಗಿ *ಮನ್ಸೂರ್ ಹಿಮಾಮಿ ಮರಿಕ್ಕಲ*
ವೈಸ್ ಚೆಯರ್ ಮ್ಯಾನ್  *ಅಝರುದ್ದೀನ್  ಮರಿಕ್ಕಲ, ಅಬ್ಬಾಸ್ ವಿದ್ಯಾನಗರ*
ಜನರಲ್ ಕನ್ವೀನರ್ ರಾಗಿ *ಇರ್ಶಾದ್ ಮುದಸ್ವೀರ್ ಮೊಂಟೆಪದವು*
ಜೊತೆ ಕನ್ವೀನರ್ ರಾಗಿ *ಶಂಸುದ್ದೀನ್ ಮೊಂಟೆಪದವು, ನಿಝಾಮ್ ಮೊಂಟೆಪದವು.*

*ಪೈನಾಸ್ ಸಮಿತಿ* :-
ಶರೀಫ್ ವಿದ್ಯಾನಗರ , ನಾಸೀರ್ ಮೊಂಟುಗೋಳಿ, ಮಜೀದ್ ಮರಿಕ್ಕಲ.

*Reception* :-
ಇರ್ಶಾದ್ ಮದನಿ, ಶಾಕೀರ್ ಸಿ.ಎಚ್ , ಸಿನಾನ್ ಸುಟ್ಟ.

*ಮೀಡಿಯಾ & ಪಬ್ಲಿಕ್ ಸಿಟಿ* :-
ನಿಯಾಝ್ ಪಡಿಕ್ಕಲ್,
ಅಶೀಕ್ ಪಡಿಕ್ಕಲ್, ಅಬ್ಬುಲ್ ರಹಿಮಾನ್ ಪಡಿಕ್ಕಲ್.

*Prize & certificate* :-
 ಜಾಬೀರ್ ತೋಟಾಲ್, ಸಮದ್ ಮೊಂಟೆಪದವು , ಪವಾಝ್ ಪಡಿಕ್ಕಲ್.

*Lighting & sounds* :-
 ಸರ್ಪಾಝ್ ಕಲರ್ಬೆ , ಇಕ್ಬಾಲ್ ಸುಟ್ಟ.

*Stage & decoration* :-
 ಇಲ್ಯಾಸ್ ಪೊಟ್ಟೋಳಿಕೆ , ಶರೀಫ್ ಮರಿಕ್ಕಲ , ಸಹೀರ್ ನಡುಪದವು,

*Food & Refreshments* :-
 ಸಿರಾಜ್ ನಡುಪದವು , ಇಲ್ಯಾಸ್ ಎಮ್.ಎಮ್ , ಸಿನಾನ್ ಪಡಿಕ್ಕಲ್.

*Volunteer* :-
ಹನೀಪ್ ಸಿ.ಎಮ್ , ರಿಯಾಝ್ ಮೊಂಟುಗೋಳಿ, ನಿಯಾಜ್ ಡಿ.ಎಚ್ ಪಡಿಕ್ಕಲ್.

*ಇವರನ್ನು ಆಯ್ಕೆ ಮಾಡಲಾಯಿತು.*