Sunday, September 29, 2019

SSF ಮೋಂಟುಗೋಳಿ ಸೆಕ್ಟರ್ ಉಲಾಝ್ ಕ್ಯಾಂಪ್ ಯಶಸ್ವಿ:

*SSF ಮೊಂಟುಗೋಳಿ ಸೆಕ್ಟರ್ - ಉಲಾಝ್ ಕ್ಯಾಂಪ್* ( ನವ ಬದುಕಿಗೊಂದು ದಿಕ್ಸೂಚಿ)

ಮೊಂಟೆಪದವು :-  ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) ಎಸ್ಸೆಸ್ಸೆಫ್ ಮೊಂಟುಗೋಳಿ ಸೆಕ್ಟರ್ ಸಮಿತಿ ವತಿಯಿಂದ ಉಲಾಝ್ ತರಬೇತಿ ಶಿಬಿರವು ಸೆಪ್ಟಂಬರ್ 29 ರಂದು ಎಸ್ಸೆಸ್ಸೆಫ್  ಮೊಂಟುಗೋಳಿ ಸೆಕ್ಟರ್ ಸಮಿತಿ ಅಧ್ಯಕ್ಷರಾದ  ಇರ್ಶಾದ್ ಮದನಿ ಉಸ್ತಾದ್ ಅಧ್ಯಕ್ಷತೆಯಲ್ಲಿ ಎಸ್ಸೆಸ್ಸೆಫ್ ಮರಿಕ್ಕಲ ಶಾಖಾ ಕಛೇರಿಯಲ್ಲಿ ನಡೆಯಿತು.

ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ವೆಸ್ಟ್ ಝೋನ್ ಕ್ಯಾಂಪಸ್ ಕಾರ್ಯದರ್ಶಿ ಯಾದ ಇಲ್ಯಾಸ್ ಪೊಟ್ಟೋಳಿಕೆ ಕಾರ್ಯಕ್ರಮ ವನ್ನು ಉದ್ಘಾಟಿಸಿದರು. ಎಸ್ಸೆಸ್ಸೆಫ್ ಮೊಂಟುಗೋಳಿ ಸೆಕ್ಟರ್ ಕ್ಯೂ ಟೀಂ ಟ್ಯೂಟರ್ ರಾದ ಮನ್ಸೂರ್ ಹಿಮಾಮಿ ಮೊಂಟೆಪದವು ಸಂಪನ್ಮೂಲ ವ್ಯಕ್ತಿಗಳಾಗಿ ವಿಷಯ ಮಂಡಿಸಿದರು.

ವೇದಿಕೆ ಯಲ್ಲಿ ಸೆಕ್ಟರ್ ಕೋಶಾದಿಕಾರಿ  ಶರೀಫ್ ವಿದ್ಯಾನಗರ ಉಪಾಧ್ಯಕ್ಷ ಸರ್ಪಾಝ್ ಕಲರ್ಬೆ , ಕಾರ್ಯದರ್ಶಿ ಗಳಾದ ಮುದಸೀರ್ ಮೊಂಟೆಪದವು, ಜಾಬೀರ್ ತೋಟಾಲ್ ಮುಂತಾದವರು ಉಪಸ್ಥಿತಿದ್ದರು.

ಸೆಕ್ಟರ್ ನಾಯಕರುರಾದ ಶಂಸುದ್ದೀನ್ ಮೊಂಟೆಪದವು ಸ್ವಾಗತಿ


ಸಿ ವಂದಿಸಿದ್ದರು.

No comments:

Post a Comment