Wednesday, March 1, 2017

ಎಸ್ಸೆಸ್ಸೆಫ್ ವಿದ್ಯಾನಗರ ಶಾಖೆ: ರೈಂಬೊ(ಅಲ್-ಪಿತ್ರಾ) ಉದ್ಘಾಟನೆ ಮತ್ತು ಚಾಲನೆ

ನರಿಂಗಾನ : ಎಸ್ಸೆಸ್ಸೆಫ್ ವಿದ್ಯಾನಗರ ಶಾಖೆಯ ಆಶ್ರಯದಲ್ಲಿ ಸೆಕ್ಟರ್ ನಿರ್ದೇಶನದಂತೆ *ರೈಂಬೋ (ಅಲ್ ಪಿತ್ರಾ) ರೂಪಿಕರಣ* ಕಾರ್ಯಕ್ರಮವು 28-02-17 ಮಂಗಳವಾರ ಮದರಸ ಹಾಲ್ ನಲ್ಲಿ ನಡೆಯಿತು. ಕಾರ್ಯಕ್ರಮ ವನ್ನು ಮಹಿಯ್ಯಿದ್ದೀನ್ ಜುಮಾ ಮಸಿದಿ ಇದರ ಖತೀಬರಾದ *ಆಶ್ರಫ್ ಸಖಾಫಿ ಉಸ್ತಾದ್ ದುಆ ನೇರೆವೇರಿಸಿ ಅಧ್ಯಕ್ಷತೆಯನ್ನು ವಹಿಸಿದ್ದರು*. ಎಸ್ಸೆಸ್ಸೆಫ್ ಮೊಂಟುಗೋಳಿ ಸೆಕ್ಟರ್ ಇದರ ಕಾರ್ಯದರ್ಶಿ *ಶಂಶುದ್ದೀನ್ ಮೊಂಟೆಪದವು* ತರಗತಿ ನಡೆಸಿ ಕೊಟ್ಟರು. *ಹೈದರ್ ಸಖಾಪಿ ಉಸ್ತಾದ್* ಮುಖ್ಯ ಅತಿಥಿಯಾಗಿ ಅಗಮನಿಸಿದ್ದರು ಸೆಕ್ಟರ್ ರೈಂಬೋ (ಅಲ್ ಪಿತ್ರಾ) ಕನ್ವೀನರ್ *,ಮಹಮ್ಮದ್ ಸಿನಾನ್ ಸುಟ್ಟ* ಚುನಾವಣೆಯನ್ನು ನಡೆಸಿಕೊಟ್ಟರು. ವೇದಿಕೆಯಲ್ಲಿ ಎಸ್ಸೆಸ್ಸೆಫ್ ನಾಯಕರು, ಎಸ್.ಬಿ.ಎಸ್ ನಾಯಕರು ಉಪಸ್ಥಿತಿದ್ದರು. ಕಾರ್ಯದರ್ಶಿ *ಮುಬಾರಕ್* ಸ್ವಾಗತಿಸಿ ವಂದಿಸಿದ್ದರು. ======================== 🇸🇱 *ರೈಂಬೋ (ಅಲ್ ಫಿತ್ರಾ) ವಿದ್ಯಾನಗರ ಶಾಖೆ.*🇸🇱 ನೂತನ ಸಾರಥಿಗಳು 2017 🌷🌷🌷🌷🌷🌷🌷🌷🌷🌷 *ಅಧ್ಯಕ್ಷರು : ಮಿಹಾನ್ ಲೆಕ್ಕಸಿರಿ.* *ಉಪಾಧ್ಯಕ್ಷರು :ಅನಸ್ ಬದ್ರಿಯಾನಗರ* *ಉಪಾಧ್ಯಕ್ಷರು :ಇಸಾಕ್ ಲೆಕ್ಕಸಿರಿ* *ಪ್ರ.ಕಾರ್ಯದರ್ಶಿ :ಸಿದ್ದೀಕ್ ಲೆಕ್ಕಸಿರಿ* *ಜೊತೆ ಕಾರ್ಯದರ್ಶಿ :ಅನಾಸ್. ಕೆ* *ಜೊತೆ ಕಾರ್ಯದರ್ಶಿ:ಆಶೀಕ್ ಲೆಕ್ಕಸಿರಿ* *ಕೋಶಾಧಿಕಾರಿ :ಮನಾಝ್ ಲೆಕ್ಕಸಿರಿ* 🌹🌹🌹🌹🌹🌹🌹🌹🌹

No comments:

Post a Comment