
Tuesday, March 28, 2017
ಎಸ್ಸೆಸ್ಸೆಫ್ ಮರಿಕ್ಕಲ ಶಾಖೆ: ರೈಂಬೊ(ಅಲ್ ಫಿತ್ರಾ) ಉದ್ಘಾಟನೆ ಹಾಗೂ ಚಾಲನೆ.
*ಎಸ್ಸೆಸ್ಸೆಫ್ ಮರಿಕ್ಕಳ ಶಾಖೆ : ರೈಂಬೋ (ಅಲ್ ಫಿತ್ರಾ) ಚಾಲನೆ*
*ಮರಿಕ್ಕಳ* : ಎಸ್ಸೆಸ್ಸೆಫ್ ಮರಿಕ್ಕಳ ಶಾಖೆಯ ಆಶ್ರಯದಲ್ಲಿ ಸೆಕ್ಟರ್ ನಿರ್ದೇಶನದಂತೆ *ರೈಂಬೋ (ಅಲ್ ಪಿತ್ರಾ) ಸಮಿತಿಯ ರೂಪಿಕರಣ* ಕಾರ್ಯಕ್ರಮವು 26-03-17 ಆದಿತ್ಯವಾರ *ಮಹ್ದನುಲ್* *ಉಲೂಮ್* *ಮದ್ರಸ ಹಾಲ್ ಮರಿಕ್ಕಳ* ದಲ್ಲಿ ನಡೆಯಿತು.
ಮರಿಕ್ಕಳ ಸದರ್ ಉಸ್ತಾದ್ ಝೈನುಲ್ ಆಬಿದ್ ಸಖಾಫಿ ಸಭೆಯನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಹಿತವಚನವನ್ನು ನೀಡಿದರು, ,
ರೈಂಬೋ ಇದರ ಕುರಿತು ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ಇಲ್ಯಾಸ್ ಪೊಟ್ಟೊಳಿಕೆ ತರಗತಿ ಹಾಗೂ ಚುನಾವಣೆಯನ್ನು ನಡೆಸಿದರು,
ಮೋಂಟುಗೋಳಿ ರೇಂಜ್ ಅಧ್ಯಕ್ಷರೂ ಮರಿಕ್ಕಳ ಜಮಾತಿನ ಖತೀಬ್ ಉಸ್ತಾದರಾದ ಅಬ್ಬಾಸ್ ಸಖಾಫಿ ಮಡಿಕೇರಿ ಅಧ್ಯಕ್ಷತೆ ವಹಿಸಿ ಸಂಘಟನೆಯ ಕುರಿತು ವಿದ್ಯಾರ್ಥಿಗಳಿಗೆ ಭೋದನೆ ನೀಡಿದರು,
ವೇದಿಕೆಯಲ್ಲಿ ಮರಿಕ್ಕಳ ಮುಹಝಿನ್ ಉಸ್ತಾದ್ ಹಾಜರಿದ್ದರು,
ಇಬ್ರಾಹಿಂ ಪೂಡಲ್ ಸ್ವಾಗತಿಸಿ, ರೈಂಬೋ ಮರಿಕ್ಕಳ ಶಾಖಾ ಉಸ್ತುವಾರಿ ಶಫೀಕ್ ಮೋಂಟುಗೋಳಿ ವಂದಿಸಿದರು;
========================
🇸🇱 *ರೈಂಬೋ (ಅಲ್ ಫಿತ್ರಾ) ವುರಿಕ್ಕಳ ಶಾಖೆ.*🇸🇱
ನೂತನ ಸಾರಥಿಗಳು 2017
🌷🌷🌷🌷🌷🌷🌷🌷🌷🌷
*ಅಧ್ಯಕ್ಷರು : ಫರ್ವಾಝ್ ಮೊಂಟೆಪದವು .*
*ಉಪಾಧ್ಯಕ್ಷರು ಎಮ್*ಇರ್ಷಾದ್
*ಉಪಾಧ್ಯಕ್ಷರು :ಶಫೀಕ್*
*ಪ್ರ.ಕಾರ್ಯದರ್ಶಿ :ಯಾಸಿರ್*
*ಜೊತೆ ಕಾರ್ಯದರ್ಶಿ :ನಝೀರ್*
*ಜೊತೆ ಕಾರ್ಯದರ್ಶಿ:ಜಾಬಿರ್*
*ಕೋಶಾಧಿಕಾರಿ : ಸಿನಾನ್*
🌹🌹🌹🌹🌹🌹🌹🌹🌹

Subscribe to:
Post Comments (Atom)
No comments:
Post a Comment