Tuesday, April 4, 2017

ಎಸ್ಸೆಸ್ಸೆಫ್ ಮೋಂಟುಗೋಳಿ ಸೆಕ್ಟರ್ ರೈಂಬೊ(SBS) ಸಮಿತಿ ಅಸ್ತಿತ್ವಕ್ಕೆ.

*ಎಸ್ಸೆಸ್ಸೆಫ್ ಮೊಂಟುಗೋಳಿ ಸೆಕ್ಟರ್ (ಎಸ್ ಬಿ ಎಸ್) ರೈಂಭೋ ಸಮಿತಿ ಅಸ್ತಿತ್ವಕ್ಕೆ* *ಕೊಣಾಜೆ* ಎಸ್ಸೆಸ್ಸೆಫ್ ಮೊಂಟುಗೋಳಿ ಸೆಕ್ಟರ್ ಮಟ್ಟದ ರೈಂಭೋ ರೂಪಿಕರಣವು 2-04-2017 ಆದಿತ್ಯವಾರ ಬೆಳಗ್ಗೆ 10:00ಕ್ಕೆ ಪಡಿಕ್ಕಲ್ ಮದರಸ ಹಾಲ್ ನಲ್ಲಿ ಜರಗಿತು. ಕಾರ್ಯಕ್ರಮವನ್ನು ಉಳ್ಳಾಲ ಡಿವಿಷನ್ ಅಧ್ಯಕ್ಷರಾದ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ದುಆ ನೇರೆವೇರಿಸಿ ಉದ್ಘಾಟಿಸಿದರು, ನಾಸಿರ್ ಮದನಿ ಪಡಿಕ್ಕಲ್, ಮಹಿಯ್ಯದ್ದೀನ್ ಸಅದಿ ತೋಟಾಲ್ ಪ್ರಸ್ತಾವಿಕ ಪ್ರಭಾಷಣ ಮಾಡಿದರು, SBS ಇದರ ದ.ಕ ಜಿಲ್ಲಾ ಕನ್ವೀನರ್ ಮುಸ್ತಫಾ ಝಹ್ರಿ ಕೆ.ಸಿ ರೂಡ್ ತರಗತಿ ನಡೆಸಿದರು. ಸೈಯಿದ್ ಖುಬೈಬ್ ತಙಳ್ ಉಳ್ಳಾಲ ಎಸ್ ಬಿ ಎಸ್ ರೈಂಬೋ ಲಾಂಚಿಂಗ್ ಚಾಲನೆ ಮಾಡಿದರು, ವೇದಿಕೆಯಲ್ಲಿ ಅಬ್ಬು ಹಾಜಿ ಪಡಿಕ್ಕಲ್, ಇಬ್ರಾಹಿಮ್ ಬಾಬಾ ಹಾಜ ಪಾತೂರು ಪಡಿಕ್ಕಲ್, ಅಶ್ರಫ್ ಸಅದಿ ಪಡಿಕ್ಕಲ್ ಮೊಂಟುಗೋಳಿ ಸೆಕ್ಟರ್ ನಾಯಕರಾದ ನಾಸಿರ್ ಮೊಂಟುಗೋಳಿ, ಇಬ್ರಾಹಿಮ್ ಪೂಡಲ್,ಶರೀಫ್ ವಿದ್ಯಾನಗರ,ನಾಝಿಂ ಮೊಂಟೆಪದವು, ಸಿರಾಜ್ ನಡುಪದವು, , ನಿಯಾಜ್ ಪಡಿಕ್ಕಲ್ ಸಿರಾಜ್ ಪಡಿಕ್ಕಲ್ ಮುಂತಾದವರು ಉಪಸ್ಥಿದ್ದರು. ಇಲ್ಯಾಸ್ ಪೊಟ್ಟೊಳಿಕೆ ಅಧ್ಯಕ್ಷತೆ ವಹಿಸಿದ್ದರು, ರೈಂಬೋ ಸೆಕ್ಟರ್ ಸಮಿತಿಯಲ್ಲಿ 23 ಕಾರ್ಯಕಾರಿ ಸದಸ್ಯರನ್ನುಆಯ್ಕೆಮಾಡಲಾಯಿತು, ಶಂಶುದ್ದೀನ್ ಸ್ವಾಗತಿಸಿ, ಸಿನಾನ್ ಸುಟ್ಟ ವಂದಿಸಿದ್ದರು. 💐💐💐💐💐💐💐💐💐💐 *ಎಸ್ಸೆಸ್ಸೆಫ್ ಮೊಂಟುಗೋಳಿ ಸೆಕ್ಟರ್* 🌱🌱🌱🌱🌱🌱🌱🌱🌱🌱 *ರೈಂಭೋ ಸೆಕ್ಟರ್ ಸಮಿತಿ 2017* ☄☄☄☄☄☄☄☄☄☄ ನೂತನ ಆಡಳಿತ ಮಂಡಳಿ ಅಧ್ಯಕ್ಷರು : *ಮೊಹಮ್ಮದ್ ಮಿಹಾದ್* (ವಿದ್ಯಾನಗರ) ಉಪಾಧ್ಯಕ್ಷರು: *ಇಬ್ರಾಹಿಮ್ ಕಲೀಲ್ ಅನಾನ್* (ಪಡಿಕ್ಕಲ್) ಉಪಾಧ್ಯಕ್ಷರು: *ಮುಸ್ತಾಪ* (ಡಿಜಿ ಕಟ್ಟೆ) ಪ್ರ.ಕಾರ್ಯದರ್ಶಿ: *ರಿಯಾನ್ ಮೊಂಟೆಪದವು* (ಮೊಂಟೆಪದವು) ಜೊತೆ ಕಾರ್ಯದರ್ಶಿ: *ಸಫೀಕ್* (ಮರಿಕ್ಕಳ) ಜೊತೆ ಕಾರ್ಯದರ್ಶಿ: *ಸಹೀರ್* (ಪೊಟ್ಟೊಳಿಕೆ) ಜೊತೆ ಕಾರ್ಯದರ್ಶಿ: *ಅಕ್ ಮಾಲ್* (ಕಲ್ಲರ್ಬೆ) ಕೋಶಾಧಿಕಾರಿ : *ಸಿನಾನ್* (ಮೊಂಟುಗೋಳಿ) 15 ಕಾರ್ಯಕಾರಿ ಸದಸ್ಯರು ಆಯ್ಕೆ ಮಾಡಲಾಯಿತು 🌷🌷🌷🌷🌷🌷 🌷🌷🌷 *ಮಿಡಿಯಾ & ಪಬ್ಲಿಕ್ ರಿಲೇಶನ್ ಸಮಿತಿ* ಎಸ್ಸೆಸ್ಸೆಫ್ ಮೊಂಟುಗೋಳಿ ಸೆಕ್ಟರ್

No comments:

Post a Comment