Wednesday, August 16, 2017

ಎಸ್ಸೆಸ್ಸೆಫ್ ಡಿಜಿ ಕಟ್ಟೆ ಶಾಖಾ ವತಿಯಿಂದ ಸ್ನೇಹ ಸಭೆ ಕಾರ್ಯಕ್ರಮ

ಕೈರಂಗಳ : *ಸ್ನೇಹ ಸಭೆ ಕಾರ್ಯಕ್ರಮ.*

ಡಿ.ಜಿ ಕಟ್ಟೆ :- ಎಸ್ಸೆಸ್ಸೆಫ್ ಡಿ.ಜಿ ಕಟ್ಟೆ ಕೈರಂಗಳ ಶಾಖೆಯ ವತಿಯಿಂದ "ದೇಶ ಉಳಿಸಿ ದ್ವೇಷ ಅಳಿಸಿ" ಎಂಬ ಘೋಷಣೆ ಯೊಂದಿಗೆ  *ಸ್ನೇಹ ಸಭೆ ಕಾರ್ಯಕ್ರಮ ವು* ಶಾಖಾ ಕಛೇರಿಯಲ್ಲಿ ನಡೆಯಿತು.
     ಮಹಮ್ಮದ್ ಮುನೀರ್ ಮಾಸ್ಟರ್ ಸಭೆಯ ಅದ್ಯಕ್ಷತೆಯನ್ನು
ವಹಿಸಿದ್ದರು.
      ಕಾರ್ಯಕ್ರಮ ವನ್ನು ರಫೀಕ್ ಮುದುಕಾರು ಕಟ್ಟೆ ಇವರು ಉದ್ಘಾಟಿಸಿದರು.
       ಬಂಟ್ವಾಳ ತಾಲೂಕು ಪಂಚಾಯತ್ ಸದಸ್ಯರು ಹೈದರ್ ಕೈರಂಗಳ ಹಾಗೂ ಕೈರಂಗಳ ಗ್ರಾಮ ಪಂಚಾಯತ್ ಸದಸ್ಯರು ಲೋಹಿತ್ ಗಟ್ಟಿ ಸಂದೇಶ ಬಾಷಣ ಮಾಡಿದರು.
        ವೇದಿಕೆಯಲ್ಲಿ ಪಂಚಾಯತ್ ಸದಸ್ಯರು ಜನಾರ್ದನ ಕುಲಾಲ್ ,ನಾಸಿರ್ ಕಾಯರ್ , ಅಲ್ ಅಮೀನ್ ಅದ್ಯಕ್ಷ ಶರೀಫ್ ಕೈರಂಗಳ , ಸಿನಾನ್ ಸುಟ್ಟ ಮುಂತಾದರು ಉಪಸ್ಥಿತರಿದ್ದರು.

ಪ್ರ.ಕಾರ್ಯದರ್ಶಿ ಜಾಬೀರ್ ಟಿ ಸ್ವಾಗತಿಸಿ ವಂದಿಸಿದ್ದರು



No comments:

Post a Comment