Wednesday, August 16, 2017

ಎಸ್ಸೆಸ್ಸೆಫ್ ಡಿಜಿ ಕಟ್ಟೆ ಶಾಖಾ ವತಿಯಿಂದ ಸ್ವಚ್ಚತಾ ಆಂದೋಲನ

*ಕೈರಂಗಳ:  ಡಿ.ಜಿ ಕಟ್ಟೆ ಯಲ್ಲಿ ಸ್ವಚ್ಚತಾ ಅಂದೋಲನೆ*

  ಕೈರಂಗಳ :   "ದೇಶ ಉಳಿಸಿ ದ್ವೇಷ ಅಳಿಸಿ" ಎಂಬ ಘೋ಼ಷ ವಾಕ್ಯದೊಂದಿಗೆ *ಎಸ್ಸೆಸ್ಸೆಫ್ ಡಿ.ಜಿ ಕಟ್ಟೆ ಕೈರಂಗಳ* ಶಾಖೆಯ ವತಿಯಿಂದ 'ಸ್ವಾತಂತ್ರ್ಯ ದಿನಾಚರಣೆಯ' ಪ್ರಯುಕ್ತ  ಕೈರಂಗಳ ಗ್ರಾಮದ ಡಿ.ಜಿ ಕಟ್ಟೆಯ ಪರಿಸರದಲ್ಲಿ  *ಬೃಹತ್ ಸ್ವಚ್ಚತಾ ಅಂದೋಲನೆ* ಮಾಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು *ಮಹಮ್ಮದ್ ಮುನೀರ್ ತೋಟಾಲ್* ವಹಿಸಿದ್ದರು,
ಮೊಂಟುಗೋಳಿ ಸೆಕ್ಟರ್ ಕಾರ್ಯದರ್ಶಿ *ಮಹಮ್ಮದ್ ಸಿನಾನ್ ಸುಟ್ಟ* ಸ್ವಚ್ಚತಾ ಕಾರ್ಯಕ್ರಮಕ್ಕೆ ನಿಡಿದರು.
       ವೇದಿಕೆಯಲ್ಲಿ ಉಪಾಧ್ಯಕ್ಷರು ಆಶೀಕ ವಿದ್ಯಾನಗರ, ಲೆಕ್ಕ ಪರಿಶೋಧಕರು ಮಹಮ್ಮದ್  ಇಸ್ಮಾಯಿಲ್ ಸುಟ್ಟ , ಮಾಝೀನ್ ಸುಟ್ಟ ಅಲ್ ಅಮೀನ್ ಫ್ರೆಂಡ್ಸ್ ಅದ್ಯಕ್ಷರು ಶರೀಫ್ ಕೈರಂಗಳ , ಕಾರ್ಯದರ್ಶಿ ನಹಿಮುಲ್ ಹಕ್ ಮುಂತಾದವರು ಉಪಸ್ಥಿತರಿದ್ದರು.

ಪ್ರ.ಕಾರ್ಯದರ್ಶಿ ಜಾಬೀರ್. ಟಿ  ಸ್ವಾಗತಿ ವಂದಿಸಿದರು.
〰〰〰〰〰〰〰〰〰



No comments:

Post a Comment