ಎಸ್ಸೆಸ್ಸೆಫ್ ಪಡಿಕ್ಕಲ್ ಶಾಖಾ ವತಿಯಿಂದ ಸ್ವಚ್ಚತಾ ಶಿಬಿರ:
ಕೈರಂಗಳ: ಎಸ್ಸೆಸ್ಸೆಫ್ ಮೋಂಟುಗೋಳಿ ಸೆಕ್ಟರ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಎಸ್ಸೆಸ್ಸೆಫ್ ಪಡಿಕ್ಕಲ್ ಶಾಖಾ ವತಿಯಿಂದ ವಿಶ್ವ ಸೇವಾದಿನದ ಪ್ರಯುಕ್ತ ಪಡಿಕ್ಕಲ್ ಮಸೀದಿ ಪರಿಸರ ಮತ್ತು ರಸ್ತೆ ಬದಿ ಸ್ಚಚ್ಚತಾ ಕಾರ್ಯಕ್ರಮ ನಡೆಸಲಾಯಿತು.
ಪ್ರಸ್ತುತ ಕಾರ್ಯಕ್ರಮದಲ್ಲಿ ಶಾಖಾ ಕಾರ್ಯಕರ್ತರು ಭಾಗವಹಿಸಿದ್ದರು.
No comments:
Post a Comment