ಎಸ್ಸೆಸ್ಸೆಫ್ ಪಡಿಕ್ಕಲ್ ಶಾಖಾ ವತಿಯಿಂದ ರಿಫಾಯಿ ಅನುಸ್ಮರಣೆಯ ಪ್ರಯುಕ್ತ ರೋಗಿಗಳ ಸಂದರ್ಶನ.
ಕೈರಂಗಳ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್, ಮೋಂಟುಗೋಳಿ ಸೆಕ್ಟರ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಎಸ್ಸೆಸ್ಸೆಫ್ ಪಡಿಕ್ಕಲ್ ಶಾಖಾ ವತಿಯಿಂದ ಶೈಖ್ ರಿಫಾಯಿ ಅನುಸ್ಮರಣೆಯ ಪ್ರಯುಕ್ತ ರೋಗಿಗಳ ಸಂದರ್ಶನ ಮತ್ತು ಹಣ್ಣುಹಂಪಲು ವಿತರಣಾ ಕಾರ್ಯಕ್ರಮ ದಿನಾಂಕ25/02/2018ರಂದು ಪಡಿಕ್ಕಲ್ ಶಾಖಾ ಮಟ್ಟದಲ್ಲಿ ನಡೆಯಿತು.
ಪ್ರಸ್ತುತ ಕಾರ್ಯಕ್ರಮದಲ್ಲಿ ಸೆಕ್ಟರ್ ಅಧ್ಯಕ್ಷರಾದ ಇಲ್ಯಾಸ್ ಪೊಟ್ಟೊಳಿಕೆ ಮತ್ತು ಸೆಕ್ಟರ್ ಪ್ರ.ಕಾರ್ಯದರ್ಶಿ ಇರ್ಷಾದ್ ಮೊಂಟೆಪದವು ಭಾಗವಹಿಸಿದ್ದರು.ಹಾಗೂ ಪಡಿಕ್ಕಲ್ ಶಾಖಾ ಪ್ರ.ಕಾರ್ಯದರ್ಶಿ ಸಿರಾಜುದ್ದೀನ್ ಪಡಿಕ್ಕಲ್, ಜೊತೆ ಕಾರ್ಯದರ್ಶಿಗಳಾದ ಸಿನಾನ್ ಪಡಿಕ್ಕಲ್,ಆಶಿಕ್ ಪಡಿಕ್ಕಲ್, ಫಾರಿಸ್ ಪಡಿಕ್ಕಲ್ ಮುಂತಾದವರು ಉಪಸ್ಥಿತರಿದ್ದರು.