ಕೈರಂಗಳ: ಎಸ್ಸೆಸ್ಸೆಫ್ ಪಡಿಕ್ಕಲ್ ಶಾಖಾ ವಾರ್ಷಿಕ ಮಹಾಸಭೆಯು ದಿನಾಂಕ 03/12/2018ರಂದು ಸುನ್ನಿಸೆಂಟರ್ ಪಡಿಕ್ಕಲ್ ನಲ್ಲಿ ನಡೆಯಿತು. ಪ್ರಸ್ತುತ ಸಭೆಯ ಸಭಾಧ್ಯಕ್ಷತೆಯನ್ನು ಶಾಖಾ ಅಧ್ಯಕ್ಷರಾದ ಅಶ್ರಫ್ ಸಹದಿ ಅಲ್ ಅಫ್ಳಲಿ ವಹಿಸಿದ್ದರು. ಸೆಕ್ಟರ್ ವೀಕ್ಷಕರಾಗಿ ಸಿನಾನ್ ಸುಟ್ಟ ನಿರ್ವಹಿಸಿದರು. ಡಿವಿಶನ್ ಕ್ಯಾಂಪಸ್ ಕಾರ್ಯದರ್ಶಿ ಇಲ್ಯಾಸ್ ಪೊಟ್ಟೊಳಿಕೆ, ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಶಂಸುದ್ದೀನ್ ಮೊಂಟೆಪದವು ಇವರ ಉಪಸ್ಥಿತಿಯಲ್ಲಿ ನೂತನ ಸಮಿತಿ ರಚಿಸಲಾಯಿತು.
ಸಮಿತಿ ವಿವರ👇
*🇸🇱 SSF ಪಡಿಕ್ಕಲ್ ಶಾಖೆಯ 2018-19'ನೇ ಸಾಲಿನ ನೂತನ ಸಾರಥಿಗಳು 🇸🇱*
〰〰〰〰〰〰〰〰〰〰〰
*👉 ಅಧ್ಯಕ್ಷರು:-*
*↪ ಬಹು!ಮುಹಮ್ಮದ್ ಅಶ್ರಫ್ ಸಹದಿ ಅಲ್ ಅಫ್ಳಲಿ*
*👉 ಉಪಾಧ್ಯಕ್ಷರು:-*
*↪ ಬಹು! ಅಬ್ದುಲ್ ಜಲೀಲ್ ಅಶ್ರಫಿ*
*↪ ನವಾಝ್ ಪಡಿಕ್ಕಲ್*
*👉 ಕೋಶಾಧಿಕಾರಿ:-*
*↪ ಫವಾಝ್ ಪಡಿಕ್ಕಲ್*
*👉 ಪ್ರಧಾನ ಕಾರ್ಯದರ್ಶಿ*
*↪ ಸಿರಾಜುದ್ದೀನ್ ಪಡಿಕ್ಕಲ್*
*👉 ಜೊತೆ ಕಾರ್ಯದರ್ಶಿ:-*
*↪ ಸಿನಾನ್ ಪಡಿಕ್ಕಲ್*
*↪ ಆಶಿಕ್ ಎಂ*
*👉 ಕ್ಯಾಂಪಸ್ ಕಾರ್ಯದರ್ಶಿ:-*
*↪ ಉನೈಸ್ ಪಡಿಕ್ಕಲ್*
*👉ಹೈಸ್ಕೂಲ್ ಕನ್ವೀನರ್:-*
*↪ ಅಬ್ದುಲ್ ರಹ್ಮಾನ್ ಡಿಕೆ*
*👉ಎಸ್.ಬಿ.ಎಸ್ ಕನ್ವೀನರ್:-*
*↪ ಇಮ್ರಾನ್*
*👉ಇಶಾರ&ರೀಡ್ ಪ್ಲಸ್ ಇಂಚಾರ್ಜ್:-*
*↪ನಿಯಾಝ್ ಪಡಿಕ್ಕಲ್*
*↪ರಶಾದ್ ಕೆಯು*
ಹಾಗೂ ಎಕ್ಸಿಕ್ಯುಟಿವ್ ಸದಸ್ಯರು ಮತ್ತು ಸೆಕ್ಟರ್ ಕೌನ್ಸಿಲರ್ಸ್ ಗಳನ್ನು ಆಯ್ಕೆ ಮಾಡಲಾಯಿತು.
_____________________________
*SSF PADIKKAL UNIT
Like our Unit official Facebook page
www.Facebook.com/Padikkal Sunnicenter
Gmail: ssfpdkl123@gmail.com
YouTube: Padikkal Sunnicenter
ಸಮಿತಿ ವಿವರ👇
*🇸🇱 SSF ಪಡಿಕ್ಕಲ್ ಶಾಖೆಯ 2018-19'ನೇ ಸಾಲಿನ ನೂತನ ಸಾರಥಿಗಳು 🇸🇱*
〰〰〰〰〰〰〰〰〰〰〰
*👉 ಅಧ್ಯಕ್ಷರು:-*
*↪ ಬಹು!ಮುಹಮ್ಮದ್ ಅಶ್ರಫ್ ಸಹದಿ ಅಲ್ ಅಫ್ಳಲಿ*
*👉 ಉಪಾಧ್ಯಕ್ಷರು:-*
*↪ ಬಹು! ಅಬ್ದುಲ್ ಜಲೀಲ್ ಅಶ್ರಫಿ*
*↪ ನವಾಝ್ ಪಡಿಕ್ಕಲ್*
*👉 ಕೋಶಾಧಿಕಾರಿ:-*
*↪ ಫವಾಝ್ ಪಡಿಕ್ಕಲ್*
*👉 ಪ್ರಧಾನ ಕಾರ್ಯದರ್ಶಿ*
*↪ ಸಿರಾಜುದ್ದೀನ್ ಪಡಿಕ್ಕಲ್*
*👉 ಜೊತೆ ಕಾರ್ಯದರ್ಶಿ:-*
*↪ ಸಿನಾನ್ ಪಡಿಕ್ಕಲ್*
*↪ ಆಶಿಕ್ ಎಂ*
*👉 ಕ್ಯಾಂಪಸ್ ಕಾರ್ಯದರ್ಶಿ:-*
*↪ ಉನೈಸ್ ಪಡಿಕ್ಕಲ್*
*👉ಹೈಸ್ಕೂಲ್ ಕನ್ವೀನರ್:-*
*↪ ಅಬ್ದುಲ್ ರಹ್ಮಾನ್ ಡಿಕೆ*
*👉ಎಸ್.ಬಿ.ಎಸ್ ಕನ್ವೀನರ್:-*
*↪ ಇಮ್ರಾನ್*
*👉ಇಶಾರ&ರೀಡ್ ಪ್ಲಸ್ ಇಂಚಾರ್ಜ್:-*
*↪ನಿಯಾಝ್ ಪಡಿಕ್ಕಲ್*
*↪ರಶಾದ್ ಕೆಯು*
ಹಾಗೂ ಎಕ್ಸಿಕ್ಯುಟಿವ್ ಸದಸ್ಯರು ಮತ್ತು ಸೆಕ್ಟರ್ ಕೌನ್ಸಿಲರ್ಸ್ ಗಳನ್ನು ಆಯ್ಕೆ ಮಾಡಲಾಯಿತು.
_____________________________
*SSF PADIKKAL UNIT
Like our Unit official Facebook page
www.Facebook.com/Padikkal Sunnicenter
Gmail: ssfpdkl123@gmail.com
YouTube: Padikkal Sunnicenter
No comments:
Post a Comment