*ಎಸ್ಸೆಸ್ಸೆಫ್ ಡಿಜಿ ಕಟ್ಟೆ ಕೈರಂಗಳ ಶಾಖೆ* ಹಾಗೂ *ಎಸ್ಸೆಸ್ಸೆಫ್ ಮೊಂಟುಗೋಳಿ ಸೆಕ್ಟರ್*ಇದರ ಜಂಟಿ ಆಶ್ರಯದಲ್ಲಿ *ಎಸ್ಸೆಸ್ಸೆಫ್ ಡೇ ಆಚರಣೆಯು* 8:30 ಕ್ಕೆ ಎಸ್ಸೆಸ್ಸೆಫ್ ಡಿಜಿ ಕಟ್ಟೆ ಶಾಖೆಯ ವಠಾರದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಶಾಖಾ ಅಧ್ಯಕ್ಷರಾದ *ಮುನೀರ್ ಮಾಸ್ಟರ್* ವಹಿಸಿದ್ದರು ಕಾರ್ಯಕ್ರಮವನ್ನು ಮೊಂಟುಗೋಳಿ ಸೆಕ್ಟರ್ ಇದರ ಪ್ರಧಾನ ಕಾರ್ಯದರ್ಶಿ ಯಾದ *ಶಂಶುದ್ದೀನ್ ಮೊಂಟೆಪದವು* ಉದ್ಘಾಟಿಸಿದರು. ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಇದರ ಕ್ಯಾಂಪಸ್ ಕಾರ್ಯದರ್ಶಿ *ಇಲ್ಯಾಸ್ ಪೊಟ್ಟೊಳಿಕೆ* ಇವರು ದ್ವಜರೋಹಣ ಗೈದರು. ಸಂದೇಶ ಭಾಷಣವನ್ನು ಎಸ್ಸೆಸ್ಸೆಫ್ ಮೊಂಟುಗೋಳಿ ಸೆಕ್ಟರ್ ಇದರ ಅಧ್ಯಕ್ಷರು ಆದ *ಮನ್ಸೂರ್ ಹಿಮಾಮಿ ಉಸ್ತಾದ್* ಮಾಡಿದರು.
ವೇದಿಕೆಯಲ್ಲಿ ಮೊಂಟುಗೋಳಿ ಸೆಕ್ಟರ್ ಉಪಾಧ್ಯಕ್ಷರು ಆದ ಶರೀಫ್ ವಿದ್ಯಾನಗರ, ಕಾರ್ಯದರ್ಶಿ ನಿಯಾಜ್ ಪಡಿಕ್ಕಲ್, ಶಾಖಾ ಉಪಾಧ್ಯಕ್ಷರು ಆದ ಆಶೀಕ್ ವಿದ್ಯಾನಗರ, ಪ್ರ.ಕಾರ್ಯದರ್ಶಿ ಯಾದ ಜಾಬೀರ್ ಎ.ಪಿ, ಅಲ್ ಅಮೀನ್ ಇದರ ಅಧ್ಯಕ್ಷರು ಆದ ಶರೀಪ್ ಕೈರಂಗಳ ಉಪಸ್ಥಿದ್ದರು.
ಜಾಬೀರ್ ಟಿ ಸ್ವಾಗತಿಸಿದರು, ಸಿನಾನ್ ಸುಟ್ಟ ವಂದಿಸಿದ್ದರು.