
Tuesday, March 28, 2017
ಎಸ್ಸೆಸ್ಸೆಫ್ ಮರಿಕ್ಕಲ ಶಾಖೆ: ರೈಂಬೊ(ಅಲ್ ಫಿತ್ರಾ) ಉದ್ಘಾಟನೆ ಹಾಗೂ ಚಾಲನೆ.
*ಎಸ್ಸೆಸ್ಸೆಫ್ ಮರಿಕ್ಕಳ ಶಾಖೆ : ರೈಂಬೋ (ಅಲ್ ಫಿತ್ರಾ) ಚಾಲನೆ*
*ಮರಿಕ್ಕಳ* : ಎಸ್ಸೆಸ್ಸೆಫ್ ಮರಿಕ್ಕಳ ಶಾಖೆಯ ಆಶ್ರಯದಲ್ಲಿ ಸೆಕ್ಟರ್ ನಿರ್ದೇಶನದಂತೆ *ರೈಂಬೋ (ಅಲ್ ಪಿತ್ರಾ) ಸಮಿತಿಯ ರೂಪಿಕರಣ* ಕಾರ್ಯಕ್ರಮವು 26-03-17 ಆದಿತ್ಯವಾರ *ಮಹ್ದನುಲ್* *ಉಲೂಮ್* *ಮದ್ರಸ ಹಾಲ್ ಮರಿಕ್ಕಳ* ದಲ್ಲಿ ನಡೆಯಿತು.
ಮರಿಕ್ಕಳ ಸದರ್ ಉಸ್ತಾದ್ ಝೈನುಲ್ ಆಬಿದ್ ಸಖಾಫಿ ಸಭೆಯನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಹಿತವಚನವನ್ನು ನೀಡಿದರು, ,
ರೈಂಬೋ ಇದರ ಕುರಿತು ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ಇಲ್ಯಾಸ್ ಪೊಟ್ಟೊಳಿಕೆ ತರಗತಿ ಹಾಗೂ ಚುನಾವಣೆಯನ್ನು ನಡೆಸಿದರು,
ಮೋಂಟುಗೋಳಿ ರೇಂಜ್ ಅಧ್ಯಕ್ಷರೂ ಮರಿಕ್ಕಳ ಜಮಾತಿನ ಖತೀಬ್ ಉಸ್ತಾದರಾದ ಅಬ್ಬಾಸ್ ಸಖಾಫಿ ಮಡಿಕೇರಿ ಅಧ್ಯಕ್ಷತೆ ವಹಿಸಿ ಸಂಘಟನೆಯ ಕುರಿತು ವಿದ್ಯಾರ್ಥಿಗಳಿಗೆ ಭೋದನೆ ನೀಡಿದರು,
ವೇದಿಕೆಯಲ್ಲಿ ಮರಿಕ್ಕಳ ಮುಹಝಿನ್ ಉಸ್ತಾದ್ ಹಾಜರಿದ್ದರು,
ಇಬ್ರಾಹಿಂ ಪೂಡಲ್ ಸ್ವಾಗತಿಸಿ, ರೈಂಬೋ ಮರಿಕ್ಕಳ ಶಾಖಾ ಉಸ್ತುವಾರಿ ಶಫೀಕ್ ಮೋಂಟುಗೋಳಿ ವಂದಿಸಿದರು;
========================
🇸🇱 *ರೈಂಬೋ (ಅಲ್ ಫಿತ್ರಾ) ವುರಿಕ್ಕಳ ಶಾಖೆ.*🇸🇱
ನೂತನ ಸಾರಥಿಗಳು 2017
🌷🌷🌷🌷🌷🌷🌷🌷🌷🌷
*ಅಧ್ಯಕ್ಷರು : ಫರ್ವಾಝ್ ಮೊಂಟೆಪದವು .*
*ಉಪಾಧ್ಯಕ್ಷರು ಎಮ್*ಇರ್ಷಾದ್
*ಉಪಾಧ್ಯಕ್ಷರು :ಶಫೀಕ್*
*ಪ್ರ.ಕಾರ್ಯದರ್ಶಿ :ಯಾಸಿರ್*
*ಜೊತೆ ಕಾರ್ಯದರ್ಶಿ :ನಝೀರ್*
*ಜೊತೆ ಕಾರ್ಯದರ್ಶಿ:ಜಾಬಿರ್*
*ಕೋಶಾಧಿಕಾರಿ : ಸಿನಾನ್*
🌹🌹🌹🌹🌹🌹🌹🌹🌹

Monday, March 13, 2017
ಎಸ್ಸೆಸ್ಸೆಫ್ ಕ್ಯಾಂಪಸ್ ಮೋಂಟುಗೋಳಿ ಸೆಕ್ಟರ್: ರಿಫಾಯಿ ಅನುಸ್ಮರಣೆ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮ

ಎಸ್ಸೆಸ್ಸೆಫ್ ಮೊಂಟೆಪದವು ಶಾಖೆ: ರೈಂಬೊ(ಅಲ್ ಫಿತ್ರಾ) ಉದ್ಘಾಟನೆ ಹಾಗೂ ಚಾಲನೆ

Sunday, March 5, 2017
ಎಸ್ಸೆಸ್ಸೆಫ್ ಪಡಿಕ್ಕಲ್ ಶಾಖೆ: ರೈಂಬೊ(ಅಲ್-ಫಿತ್ರ) ಉದ್ಘಾಟನೆ ಮತ್ತು ಚಾಲನೆ






ಎಸ್ಸೆಸ್ಸೆಫ್ ಮೋಂಟುಗೋಳಿ ಸೆಕ್ಟರ್: ತಖ್ವಿಯ್ಯಾ ಟಾಪ್ 10 ಲೀಡರ್ಸ್ ಕ್ಯಾಂಪ್







Thursday, March 2, 2017
ಎಸ್ಸೆಸ್ಸೆಫ್ ಡಿಜಿ ಕಟ್ಟೆ ಶಾಖೆ ಇದರ ಅಧೀನದಲ್ಲಿರುವ ರೈಂಬೊ(ಅಲ್ ಫಿತ್ರಾ) ಇದರ ವತಿಯಿಂದ ಕಲಿಯೋಣ ಆರೋಣ ಅಧ್ಯಯನ ತರಗತಿ.
*ಎಸ್ಸೆಸ್ಸೆಫ್ ಡಿಜಿ ಕಟ್ಟೆ ಕೈರಂಗಳ ಶಾಖೆ*
ಇದರ ಆದೀನದಲ್ಲಿರುವ
*ರೈಂಬೋ (ಅಲ್ ಪಿತ್ರಾ) ಡಿಜಿ ಕಟ್ಟೆ ಶಾಖೆ*
ಇದರ ವತಿಯಿಂದ
🌷 *ಕಲಿಯೋಣ ಆರೋಣ*🌷
ಎಂಬ ವಿಷಯದಲ್ಲಿ ಅಧ್ಯಯನ ತರಗತಿಯು *ಮುಸ್ತಾಫ ವಿದ್ಯಾನಗರ* (ಅಧ್ಯಕ್ಷರು, ರೈಂಬೋ 'ಅಲ್ ಪಿತ್ರಾ' ಡಿಜಿ ಕಟ್ಟೆ ಶಾಖೆ) ಇವರ ಅಧ್ಯಕ್ಷತೆಯಲ್ಲಿ 02-03-2017 ಗುರುವಾರ ಸಂಜೆ, 5:30 ಗಂಟೆಗೆ ಎಸ್ಸೆಸ್ಸೆಫ್ ಡಿಜಿ ಕಟ್ಟೆ ಶಾಖಾ ಕಛೇರಿಯಲ್ಲಿ ನಡೆಯಿತು.
ತರಗತಿಯನ್ನು *ಎಸ್ಸೆಸ್ಸೆಫ್ ಮೊಂಟುಗೋಳಿ ಸೆಕ್ಟರ್ ಇದರ ಲೆಕ್ಕಪರಿಶೋಧಕ ರಾದ ಇಬ್ರಾಹಿಂ ಪೂಡಲ್* ಇವರು ನಡೆಸಿಕೊಟ್ಟರು.
ವೇದಿಕೆಯಲ್ಲಿ,ಎಸ್ಸೆಸ್ಸೆಫ್ ಡಿಜಿ ಕಟ್ಟೆ ಶಾಖಾ ಕೋಶಾಧಿಕಾರಿಯಾದ *ಸಿನಾನ್ ಸುಟ್ಟ*, ಸದಸ್ಯರು ಆದ *ಶರೀಫ್ ವಿದ್ಯಾನಗರ, ಶಮೀರ್ ಜಿ.ಕಟ್ಟೆ* ಉಪಸ್ಥಿತರಿದ್ದರು.
ರೈಂಬೋ ಕಾರ್ಯದರ್ಶಿ *ಸನಿಮ್ ಜಿ.ಕಟ್ಟೆ* ಸ್ವಾಗತಿಸಿ ವಂದಿಸಿದ್ದರು.
🇸🇱🇸🇱🇸🇱🇸🇱🇸🇱🇸🇱🇸🇱🇸🇱🇸🇱🇸🇱


ಎಸ್ಸೆಸ್ಸೆಫ್ ಮೋಂಟುಗೋಳಿ ಸೆಕ್ಟರ್: ಟಾಪ್ 10 ಲೀಡರ್ಸ್ ಕ್ಯಾಂಪ್
ಮೋಂಟುಗೋಳಿ: ಎಸ್ಸೆಸ್ಸೆಫ್ ಮೋಂಟುಗೊಳಿ ಸೆಕ್ಟರ್ ವತಿಯಿಂದ ತ್ತಕ್ವಿಯ್ಯ ಸೆಕ್ಟರ್ ಅಧೀನದಲ್ಲಿರುವ ಶಾಖೆಯ ಆಯ್ದ 10 ನಾಯಕರ ಕ್ಯಾಂಪ್ ಇಂದು (ಮಾರ್ಚ್ 03, 2017)ಸಂಜೆ 6 ಗಂಟೆಗೆಮರಿಕ್ಕಲ ಎಸ್ಸೆಸ್ಸೆಫ್ ಕಛೇರಿಯಲ್ಲಿ ನಡೆಯಲಿರುವುದು.
ಪ್ರಸ್ತುತ ಕಾರ್ಯಕ್ರಮದ ಧ್ವಜಾರೋಹನವನ್ನು ಅಬ್ಬಾಸ್ ಸಖಾಫಿ ಮಡಿಕೇರಿ ನೆರವೇರಿಸಲಿದ್ದು, ಝೈನುಲ್ ಆಬಿದ್ ಸಖಾಫಿ ಕಬರ್ ಝಿಯಾರತ್ ಗೆ ನೇತೃತವನ್ನು ನಿಡಲಿದ್ದಾರೆ. ಎಸ್ಸೆಸ್ಸೆಫ್ ಮೋಂಟುಗೋಳಿ ಸೆಕ್ಟರ್ ಅಧ್ಯಕ್ಷರಾದ ಮನ್ಸೂರ್ ಹಿಮಮಿವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಸೆಕ್ಟರ್ ಕಾರ್ಯದರ್ಶಿ ಇಲ್ಯಾಸ್ ಪೊಟ್ಟೊಳಿಕೆ ಸ್ವಾಗತ ಭಾಷಣವನ್ನು ಮಾಡಲಿದ್ದಾರೆ, ಸೆಕ್ಟರ್ ಉಪಾಧ್ಯಕ್ಷರಾದ ಸಿರಾಜ್ ಪಡಿಕ್ಕಲ್ ಖಿರಾಅತ್ ಪಟಿಸಲಿದ್ದಾರೆ. ಡಿವಿಶನ್ ಅಧಯಕ್ಷರಾದ ಮುನೀರ್ ಸಖಾಫಿ ಉದ್ಘಾಟನಾ ಭಾಷಣ ನಡೆಸಲಿರುವರು. ಸೆಕ್ಟರ್ ಉಸ್ತುವಾರಿ ಫಾರೂಖ್ ಸಖಾಫಿ ಮದನಿನಗರ ಇವರ ದುಆ ಮತ್ತು ನೇತೃತ್ವದಲ್ಲಿ ನಡೆಯಲಿದೆ. ಸಂಘಟನಾ ತರಗತಿ ಸುಲೈಮಾನ್ ಮುಸ್ಲಿಯಾರ್ ಕರಿವೆಳ್ಳೂರ್ ಮತ್ತು ಕೆಎಂ ಕಳತ್ತೂರ್ ನಡೆಸಲಿದ್ದಾರೆ. ಮುಖ್ಯ ಅತಿಥಿಯಾಗಿ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು, ಶೆರೀಫ್ ಮುಡಿಪು ಮುಂತಾದವರು ಭಾಗವಹಿಸಲಿದ್ದಾರೆ.

Wednesday, March 1, 2017
ಎಸ್ಸೆಸ್ಸೆಫ್ ವಿದ್ಯಾನಗರ ಶಾಖೆ: ರೈಂಬೊ(ಅಲ್-ಪಿತ್ರಾ) ಉದ್ಘಾಟನೆ ಮತ್ತು ಚಾಲನೆ
ನರಿಂಗಾನ
: ಎಸ್ಸೆಸ್ಸೆಫ್ ವಿದ್ಯಾನಗರ ಶಾಖೆಯ ಆಶ್ರಯದಲ್ಲಿ ಸೆಕ್ಟರ್ ನಿರ್ದೇಶನದಂತೆ *ರೈಂಬೋ (ಅಲ್ ಪಿತ್ರಾ) ರೂಪಿಕರಣ* ಕಾರ್ಯಕ್ರಮವು 28-02-17 ಮಂಗಳವಾರ ಮದರಸ ಹಾಲ್ ನಲ್ಲಿ ನಡೆಯಿತು.
ಕಾರ್ಯಕ್ರಮ ವನ್ನು ಮಹಿಯ್ಯಿದ್ದೀನ್ ಜುಮಾ ಮಸಿದಿ ಇದರ ಖತೀಬರಾದ *ಆಶ್ರಫ್ ಸಖಾಫಿ ಉಸ್ತಾದ್ ದುಆ ನೇರೆವೇರಿಸಿ ಅಧ್ಯಕ್ಷತೆಯನ್ನು ವಹಿಸಿದ್ದರು*. ಎಸ್ಸೆಸ್ಸೆಫ್ ಮೊಂಟುಗೋಳಿ ಸೆಕ್ಟರ್ ಇದರ ಕಾರ್ಯದರ್ಶಿ *ಶಂಶುದ್ದೀನ್ ಮೊಂಟೆಪದವು* ತರಗತಿ ನಡೆಸಿ ಕೊಟ್ಟರು. *ಹೈದರ್ ಸಖಾಪಿ ಉಸ್ತಾದ್* ಮುಖ್ಯ ಅತಿಥಿಯಾಗಿ ಅಗಮನಿಸಿದ್ದರು
ಸೆಕ್ಟರ್ ರೈಂಬೋ (ಅಲ್ ಪಿತ್ರಾ) ಕನ್ವೀನರ್ *,ಮಹಮ್ಮದ್ ಸಿನಾನ್ ಸುಟ್ಟ* ಚುನಾವಣೆಯನ್ನು ನಡೆಸಿಕೊಟ್ಟರು.
ವೇದಿಕೆಯಲ್ಲಿ ಎಸ್ಸೆಸ್ಸೆಫ್ ನಾಯಕರು, ಎಸ್.ಬಿ.ಎಸ್ ನಾಯಕರು ಉಪಸ್ಥಿತಿದ್ದರು.
ಕಾರ್ಯದರ್ಶಿ *ಮುಬಾರಕ್* ಸ್ವಾಗತಿಸಿ ವಂದಿಸಿದ್ದರು.
========================
🇸🇱 *ರೈಂಬೋ (ಅಲ್ ಫಿತ್ರಾ) ವಿದ್ಯಾನಗರ ಶಾಖೆ.*🇸🇱
ನೂತನ ಸಾರಥಿಗಳು 2017
🌷🌷🌷🌷🌷🌷🌷🌷🌷🌷
*ಅಧ್ಯಕ್ಷರು : ಮಿಹಾನ್ ಲೆಕ್ಕಸಿರಿ.*
*ಉಪಾಧ್ಯಕ್ಷರು :ಅನಸ್ ಬದ್ರಿಯಾನಗರ*
*ಉಪಾಧ್ಯಕ್ಷರು :ಇಸಾಕ್ ಲೆಕ್ಕಸಿರಿ*
*ಪ್ರ.ಕಾರ್ಯದರ್ಶಿ :ಸಿದ್ದೀಕ್ ಲೆಕ್ಕಸಿರಿ*
*ಜೊತೆ ಕಾರ್ಯದರ್ಶಿ :ಅನಾಸ್. ಕೆ*
*ಜೊತೆ ಕಾರ್ಯದರ್ಶಿ:ಆಶೀಕ್ ಲೆಕ್ಕಸಿರಿ*
*ಕೋಶಾಧಿಕಾರಿ :ಮನಾಝ್ ಲೆಕ್ಕಸಿರಿ*
🌹🌹🌹🌹🌹🌹🌹🌹🌹

Subscribe to:
Posts (Atom)